ಪಲ್ಸ್ ಪೋಲಿಯೊ ಲಸಿಕೆ ಹಾಕಿದ   ಪಾಲಿಕೆ ವಿರೋಧ ಪಕ್ಷದ ನಾಯಕ
ಇಬ್ರಾಹಿಂ ಬಾಬು
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.03: ರಾಜ್ಯದಾದ್ಯಂತ ನಡೆಯುತ್ತಿರುವ ಪಲ್ಸ್ ಪೋಲಿಯೊ ಲಿಸಿಕಾ ಅಭಿಯಾನ ಬಳ್ಳಾರಿ ನಗರದಲ್ಲೂ ಇಂದು ಆರಂಭಗೊಂಡಿದ್ದು. ನಗರದ ಮಿಲ್ಲರ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಲ್ಲಿನ ಮಹಾ ನಗರ ಪಾಲಿಕೆಯ ವಿರೋಧ ಪಕ್ಷದ ನಾಯಜ, ಮಾಜಿ ಮೇಯರ್ ಸಿ.ಇಬ್ರಾಹಿಂ ಬಾಬು ಮಕ್ಕಳಿಗೆ ಲಿಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಾ.ಹನುಮಂತ, ಡಾ.ಜೈನುಲ್ಲಾ, ಪ್ರಸಾದ್, ಮೊದಲಾದವರು ಇದ್ದರು.
One attachment • Scanned by Gmail