17 ಬಾರಿ ಶತತವಾಗಿ ಸಮೂಹ ದೇವಾಲಯಗಳ ನೌಕರರ ಸಂಘದ ಅಧ್ಯಕ್ಷರಾಗಿ ಎನ್. ಶ್ರೀಧರ್ ದೀಕ್ಷಿತ್
ಸಂಜೆವಾಣಿ ವಾರ್ತೆ
ಮೈಸೂರು.ಮಾ.01:- ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ಹಾಗೂ ಸಮೂಹ ದೇವಾಲಯಗಳ ನೌಕರ ಸಂಘದ ವಿಶೇಷ ಸರ್ವ ಸದಸ್ಯರ ಸಭೆ ಗುರುವಾರ ನಡೆಯಿತು ಎನ್ ಶ್ರೀಧರ್ ದೀಕ್ಷಿತ್ ಅವರನ್ನು ಸರ್ವನಾಥ ಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಶ್ರೀಧರ್ ದೀಕ್ಷಿತ್ ಅವರು ಸತತ 17 ಬಾರಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಹಾಗೂ ಗೌರವ ಅಧ್ಯಕ್ಷರಾಗಿ ಶಶಿ ಶೇಖರ್ ನೇಮಕಗೊಂಡಿದ್ದಾರೆ ಎಂ ಡಿ ಸೋಮಶೇಖರ್ ಸಂಜೀವ್ ಉಪಾಧ್ಯಕ್ಷರಾಗಿ ಸಿ ಎಸ್ ವಿಶ್ವನಾಥ್ ಪ್ರಧಾನ ಕಾರ್ಯದರ್ಶಿಯಾಗಿ ಎಸ್ ರಾಧಾಕೃಷ್ಣ ಜಂಟಿ ಕಾರ್ಯದರ್ಶಿ ವಿ ಗೋಪಾಲಯ್ಯ ಖಜಾಂಚಿ ಮನೆಗಾರ ಆನಂದ್ ಶಶಿ ನಾಯಕ್ ಜಯಮ್ಮ ಆನಂದ್ ಪುರುಷೋತ್ತಮ್ ಧನಂಜಯ್ ನಿರ್ದೇಶರಾಗಿ ಎಂ ಪರಶಿವಮೂರ್ತಿ ಶಿವಮಲ್ಲು ಅವರು ಸಂಚಲಾರನಾಗಿ ನೇಮಿಸಲಾಗಿದೆ