ಬಾಬು ಜಗಜೀವನ್ ರಾಂ ಚರ್ಮ‌ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮುಂಡ್ರಿಗಿ ನಾಗರಾಜ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.29; ಜಿಲ್ಲೆಯ ಎಸ್ಸಿ ಸಮುದಾಯದ ಮುಖಂಡ, ಸಚಿವರಾದ ಸಂತೋಷ್ ಲಾಡ್, ನಾಗೇಂದ್ರ ಅವರ ಆಪ್ತರಾದ ಮುಂಡ್ರಿಗಿ ನಾಗರಾಜ್ ಅವರು ಬಾಬು ಜಗಜೀವನ್ ರಾಂ ಚರ್ಮ‌ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಬಿಎಸ್ಪಿ, ಜೆಡಿಎಸ್ ಮೊದಲಾದ ಪಕ್ಷಗಳಲ್ಲಿ ಶ್ರಮಿಸಿ.‌ ಹಾಲಿ ಕಾಂಗ್ರೆಸ್ ಪಕ್ಷದಲ್ಲಿದ್ದು ಪಕ್ಷದ ಸಂಘನೆ ಹಲವಾರು ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಶ್ರಮಿಸಿದ್ದರು.