ಜೆಸಿಐ ನೂತನ ಅಧ್ಯಕ್ಷರಾಗಿ ಡಾ.ಪ್ರಿಯಾಂಕ ಅಧಿಕಾರ

ಸಂಜೆವಾಣಿವಾರ್ತೆ
ಹರಪನಹಳ್ಳಿ.ಫೆ.27; ಹರಪನಹಳ್ಳಿ ಜೆಸಿಐ ಸ್ಪೂರ್ತಿ ಘಟಕದ ನೂತನ ಅಧ್ಯಕ್ಷರಾಗಿ ಜೇಸಿ ಡಾ.ಪ್ರಿಯಾಂಕ ಅಧಿಕಾರ್ ಆಯ್ಕೆಯಾಗಿದ್ದಾರೆ ಎಂದು ಹಾಲಿ ಅಧ್ಯಕ್ಷರಾದ ಜೇಸಿ ಪರಶುರಾಮ್ ಚಲವಾದಿ ತಿಳಿಸಿದ್ದಾರೆ.ಕಾರ್ಯದರ್ಶಿಯಾಗಿ ಜೇಸಿ ಸ್ವರೂಪ ಬಸವರಾಜ್, ಖಚಾಂಚಿಯಾಗಿ ಕೆ.ಎಂ.ಸಚಿನ್, ಆಯ್ಕೆಯಾಗಿದ್ದು ಉಳಿದ ಪದಾಧಿಕಾರಿಗಳಾಗಿ ಜೇಸಿ ಅಕ್ಷತಾ ನಾಗರಾಜ್, ಜೇಸಿ ಅಮೃತಾ ಪ್ರಶಾಂತ್, ಜೇಸಿ ಸನ್ಮತಿ ಪರಶುರಾಮ್, ಜೇಸಿ ಶೈಲಜ ವೀರೇಶ್, ಜೇಸಿ ಶರತ್ ಚಂದ್ರ, ಜೇಸಿ ವೀರನಗೌಡ್, ಜೇಸಿ. ಬಸಪ್ಪ ಎನ್ ., ಡಾ:ಪ್ರವೀಣ್, ಜೂನಿಯರ್ ಜೇಸಿ ಅಧ್ಯಕ್ಷರಾಗಿ ಸಿರಿ ಗೌರಿ ಅಧಿಕಾರ್ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ಅಧ್ಯಕ್ಷ ಪರಶುರಾಮ್, ಮಾಜಿ ವಲಯಾಧ್ಯಕ್ಷ ಶಿವಕುಮಾರ್, ಟಿ.ಎಂ.ವೀರೇಶ್, ಪ್ರಸನ್ನ ಕುಮಾರ ಜೈನ್, ಇರ್ಷಾದ್ ಭಾಷ,ಎಂ.ಅAಬಣ್ಣ, ರವೀಂದ್ರ ಅಧಿಕಾರ್, ಹೇಮಣ್ಣ ಮೋರಿಗೇರಿ ಇತರರು ಇದ್ದರು.