ಜಂಗಿ ಪೈಲ್ವಾನರ ಕುಸ್ತಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ
ಕಲಬುರಗಿ:ಫೆ.25: ಉದನೂರು ಗ್ರಾಮದ ಜೋಡಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ನಡೆದ ಜಂಗಿ ಪೈಲ್ವಾನರ ಕುತ್ತಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ. ಶಿವಲಿಂಗಯ್ಯ ಮಠಪತಿ. ಸಿದ್ದನಗೌಡ ಪಾಟೀಲ್ ಬಸವರಾಜ ಪೊಲೀಸ್ ಪಾಟೀಲ್ ವಿಶ್ವನಾಥ್ ಪೊಲೀಸ್ ಪಾಟೀಲ..ಬಲಭೀಮ ಬಿರಾದಾರ್ ಶಿವಪುತ್ರ ಮಾಲಿ ಪಾಟೀಲ್ ಹನುಮಂತರಾಯ ಕಪ್ನೂರ್. ಗುರುರೆಡ್ಡಿ. ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು