ಗಡಿನಾಡಿನಲ್ಲಿಕನ್ನಡಜಾಗೃತಿ ಮತ್ತು ಸಾಂಸ್ಕ್ರತಿಕ ಸಂಭ್ರಮ
ಧಾರವಾಡ,ಫೆ.25: :ಕನ್ನಡ ನಾಡಿನಲ್ಲಿಕನ್ನಡದಜಾಗೃತಿ ಮಾಡುವ ಅನಿವಾರ್ಯತೆಒದಗಿ ಬರುತ್ತಿರುವದು ವಿ?Áದನೀಯವೆಂದುಅಥಣಿಯ ವಿಶ್ರಾಂತಉಪನ್ಯಾಸಕ ಹಾಗೂ ಸಾಹಿತಿಡಾ. ಬಾಳಾಸಾಹೇಬ ಲೋಕಾಪೂರಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಸುಕ್ಷೇತ್ರಗಚ್ಚಿನಮಠ, ಮೋಟಗಿಮಠ, ವಿಮೋಚನಾ ಸಂಸ್ಥೆ, ಕಸಾಪ ಹಾಗೂ ಸಾಹಿತ್ಯ ಸಂಸ್ಕøತಿಕ ಸಂಘ ಅಥಣಿಇವರ ಸಹಯೋಗದಲ್ಲಿ ಬೆಳಗಾವಿ ಜಿಲ್ಲೆಯಅಥಣಿಯ ಸುಕ್ಷೇತ್ರಗಚ್ಚಿನ ಮಠದಲ್ಲಿ ಆಯೋಜಿಸಿದ್ದ ಗಡಿನಾಡಿನಲ್ಲಿಕನ್ನಡಜಾಗೃತಿ ಮತ್ತು ಸಾಂಸ್ಕ್ರತಿಕ ಸಂಭ್ರಮಎರಡು ದಿನದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಗಡಿ ಭಾಗದ ಹದಿನೇಳು ಜಿಲ್ಲೆಗಳ ಜನರುಗಡಿ ವಿವಾದ, ಭಾ?Á ವಿವಾದಗಳಂತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಕಾಲ ಕಳೆಯುವಂತಾಗಿದೆ , ರಾಜ್ಯದ ಅನೇಕ ಗ್ರಾಮಗಳು ಈಗಾಗಲೇ ಪಕ್ಕದ ರಾಜ್ಯಗಳನ್ನು ಸೇರಿವೆಆದರೂ ಸಮಸ್ಯೆ ಬಗೆಹರಿಯುತ್ತಿಲ್ಲವೆಂದು ಹೇಳಿದ ಲೋಕಾಪೂರಅವರು ಮಹಾರಾ?À್ಟ್ರ, ಆಂದ್ರ, ಕೇರಳ, ಗೋವಾದಲ್ಲಿದೊರೆತಿರುವ ಬಹುತೇಕ ಶಾಸನಗಳು ಕನ್ನಡದಲ್ಲಿವೆ. ಇವುಗಳನ್ನು ಗಮನಿಸಿದಾಗ ಅಂತಹ ಸ್ಥಳಗಳು ಮೂಲತಕರ್ನಾಟಕದ್ದಾಗಿದ್ದವುಎಂದು ಅರಿತುಕೊಳ್ಳಬಹುದಾಗಿದೆ, ಗಡಿ ನಾಡಿನಲ್ಲಿ ಮುಚ್ಚುತ್ತಿರುವಕನ್ನಡ ಶಾಲೆಗಳನ್ನು ಮತ್ತುಕನ್ನಡ ಕಲೆ ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಅವಿರತ ಪರಿಶ್ರಮಅವಶ್ಯವಿದ್ದುಕನ್ನಡಅಭಿವೃದ್ದಿ ಮತ್ತುಗಡಿಅಭಿವೃದ್ದಿ ಪ್ರಾಧಿಕಾರಗಳು ಶ್ರಮಿಸಬೇಕಾಗಿದೆ, ಜೊತೆಗೆಗಡಿ ನಾಡಿನಲ್ಲಿಗಡಿನಾಡು ಸಾಂಸ್ಕೃತಿಕ ಪ್ರಾಧಿಕಾರರಚನೆ, ಕೈಗಾರಿಕೆಗಳ ಸ್ಥಾಪನೆ ಮಾಡುವ ಮೂಲಕ ಗಡಿಕನ್ನಡಿಗರಆರ್ಥಿಕ ಸಭಲತೆಗೆ ಸಹಕರಿಸಬೇಕು ಹಾಗೂ ಪ್ರತಿಯೊಬ್ಬ ಸರಕಾರಿ ನೌಕರರುಕನಿ?À್ಠ ಮೂರು ವ?ರ್Àಗಡಿ ನಾಡಿನಲ್ಲಿ ಸೇವೆ ಸಲ್ಲಿಸುವದನ್ನು ಸರ್ಕಾರಕಡ್ಡಾಯ ಮಾಡಬೇಕುಎಂದು ಸಾಹಿತಿ ಲೋಕಾಪೂರಅವರು ಸರಕಾರವನ್ನು ಆಗ್ರಹಿಸಿದರು.
ಸಮಾರಂಭದ ಅತಿಥಿಗಳಾಗಿದ್ದ ಹಿರಿಯ ವೈದ್ಯಡಾ. ಮಲ್ಲಿಕಾರ್ಜುನ ಹಂಜಿ ಮಾತನಾಡಿಅಥಣಿ ನಾಡಿಗೆ ಸಾಹಿತ್ಯಿಕ, ಸಂಸ್ಕೃತಿಕ, ಧಾರ್ಮಿಕ ವಾಗಿ ಬಹುದೊಡ್ಡಕೊಡುಗೆಯನ್ನು ನೀಡಿದಇತಿಹಾಸವಿದೆಎಂದರು. ಸಮಾಜದಗಣ್ಯರಾದ ಅರವಿಂದ ರಾವದೇಶಪಾಂಡೆ ಅತಿಥಿಗಳಾಗಿ ಮಾತನಾಡುತ್ತಾಧಾರವಾಡಕ್ಕೆ ಮತ್ತು ಅಥಿಣಿಗೆ ಅವಿನಾಭಾವ ಸಂಬಂಧಇದೆ. ಅಥಣಿ ಶಿವಯೋಗಿಗಳು ಧಾರವಾಡದ ಮುರಘಾಮಠ ಸ್ಥಾಪಣೆಗೆ ಪ್ರೇರಣಾ ಶಕ್ತಿಯಾಗಿ ನಿಂತವರು, ಅಥಣಿಗೆ ಬರದೇ ಇರುವ ಯಾವ ಸಾಹಿತಿಗಳೂ ಇಲ್ಲ. ದ.ರಾ ಬೇಂದ್ರೆಯವರು ಅಥಣಿ ಸಾಹಿತ್ಯ ಸಂಸ್ಕ್ರತಿಕ ಸಂಘವನ್ನು ಉದ್ಘಾಟನೆ ಮಾಡಿದರು. ಅದು ಎಪ್ಪತ್ತೈದು ವರ್ಷಗಳಿಂದ ಕಾರ್ಯ ಮಾಡುತ್ತಿದೆ ಎಂದು ಧಾರವಾಡ ಅಥಣಿ ಸಂಬಂಧಗಳನ್ನು ನೆನಪಿಸಿದರು.ಸಮಾಜದ ಮುಖಂಡಗಜಾನನ ಮಂಗಸೂಳಿ ಮಾತನಾಡಿ
ಕರ್ನಾಟಕ ವಿದ್ಯಾವರ್ಧಕ ಸಂಘವು ಅಥಣಿಯಲ್ಲಿಘಟಕವನ್ನು ಸ್ಥಾಪಿಸುವಂತಾಗಬೇಕು.ಅದಕ್ಕೆಎಲ್ಲರೀತಿಯ ಸಹಾಯವನ್ನು ಅಥಣಿ ಜನ ಮಾಡುವರುಎಂದರು.
ಅಥಣಿತಾಲೂಕಕನ್ನಡ ಸಾಹಿತ್ಯ ಪರಿ?Àತ್ತಿನಅಧ್ಯಕ್ಷ ಮಲ್ಲಿಕಾರ್ಜುನಕನಶೆಟ್ಟಿ ಮತ್ತು ಸಾಹಿತ್ಯ ಸಾಂಸ್ಕೃತಿಕ ಸಂಘದಅಧ್ಯಕ್ಷೆಡಾ.ಪ್ರಿಯಂವದಾಆಣೆಪ್ಪನವರ ಮಾತಾಡಿದರು.
ಸಮಾರಂಭದ ಸಾನಿದ್ಯವನ್ನುಅಥಣಿಯ ಸುಕ್ಷೇತ್ರಗಚ್ಚಿನಮಠ ಮನಿಪ್ರ ಶಿವಬಸವ ಮಹಾ ಸ್ವಾಮಿಗಳು ವಹಿಸಿದ್ದರು.ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕವಿವ ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಮಾತನಾಡಿ, ಗಡಿ ಭಾಗದಲ್ಲಿಕನ್ನಡ ಉಳಿಸಿ ಬೆಳೆಸಲು ಸಂಘ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳಿಗೆ ಗಡಿ ನಾಡಿನಜನರ ಸಹಕಾರ ಶ್ಲ್ಯಾಘನೀಯವಾಗಿದೆಎಂದುರು.
ಸಮಾರಂಭದಲ್ಲಿ ಕವಿವಿ ಉಪಾಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ, ವಿಮೋಚನಾ ಸಂಸ್ಥೆಯಅಧ್ಯಕ್ಷ ಬಿ.ಎಲ್.ಪಾಟೀಲ, ಶಿವಾನಂದ ಭಾವಿಕಟ್ಟಿ, ಡಾ. ಸಂಜೀವಕುಲಕರ್ಣಿಇದ್ದರು.
ಡಾ.ಧನವಂತ ಹಾಜವಗೋಳ ಸ್ವಾಗತಿಸಿದರು ಶಿವಾನಂದ ಟವಳಿ ಕಾರ್ಯಕ್ರಮ ನಿರೂಪಿಸಿದರು,ವೀರಣ್ಣ ವಡ್ಡಿನ ವಂದಿಸಿದರು.