ಕಿರಣಕುಮಾರ ವಾಘ್ಮಾರೆಗೆ ಗೌರವ ಡಾಕ್ಟರೇಟ್
ಬೀದರ್: ಫೆ.25:ಕಿರಣಕುಮಾರ ಸಂಪತರಾವ ವಾಘ್ಮಾರೆಗೆ ಮೆಕ್ಸಿಕೋ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದೆ.
ಇವರು ನಗರದ ನೌಬಾದ ಲುಂಬಿಣಿ ಕಾಲೋನಿಯ ನಿವಾಸಿಯಾಗಿದ್ದು ಸದ್ಯ ಬೀದರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಉಪ ತಹಶಿಲ್ದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.