ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೇರವೆರಿಸಿದ ಸಿ.ಡಿ.ಪಿ.ಓ
ಭಾಲ್ಕಿ:ಸೆ.೧೫:ಕೇಂದ್ರ ಸರಕಾರದ ಅನೇಕ ಯೋಜನೆಗಳಲ್ಲಿ ರಾಷ್ಟಿçÃಯ ಪೋಷಣೆಅಭಿಯಾನವುಕೂಡಾಅತ್ಯಂತ ಪರಿಣಾಮಕಾರಿಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಯೋಜನಾಧಿಕಾರಿ ಶ್ರೀನಿವಾಸ ಬಾಳವಾಲೆ ನುಡಿದರು.
ಜೋಳದಾಪಕಾ ಗ್ರಾಮದಲ್ಲಿರಾಷ್ಟಿçÃಯ ಪೋಷಣಾಅಭಿಯಾನ ಮಾಸಾಚರಣೆಕಾರ್ಯಕ್ರಮದಲ್ಲಿ ಮಾತನಾಡಿ ಮಕ್ಕಳಲ್ಲಿ ಅಪೌಷ್ಠಿಕತೆ ಮತ್ತುಗರ್ಭಿಣಿ, ಬಾಣಂತಿಯರಲ್ಲಿರಕ್ತ ಹೀನತೆ ಹೋಗಲಾಡಿಸುವುದು ಮುಖ್ಯಉದ್ದೇಶವಾಗಿದೆ.ತರಕಾರಿ, ಹಾಲಿನ ಉತ್ಪನ್ನ, ಮೊಟ್ಟೆ ಸೇವಿಸುವುದರಿಂದಆರೋಗ್ಯವAತರಾಗಬಹುದು. ಒಬ್ಬಆರೋಗ್ಯವಂತತಾಯಿಆರೋಗ್ಯವAತ ಮಗುವಿಗೆ ಜನ್ಮನೀಡಿಉತ್ತಮ ಸಮಾಜ ಮಾಡಲು ಸಾಧ್ಯಎಂದುಅಭಿಪ್ರಾಯಪಟ್ಟರು.ಗ್ರಾ.ಪA ಅಧ್ಯಕ್ಷರವೀಂದ್ರ ಉದ್ಘಾಟಿಸಿದರು.
ಮಧುಕರ ಮಾನಕಾರಿ ಮಾತನಾಡಿಆರೋಗ್ಯವಂತರಾಗಿರಲುಆಹಾರ ಹಾಗೂ ಸಮಯ ಪರಿಪಾಲನೆ ಬಗ್ಗೆ ವಿವರಿಸಿದರು.ಗ್ರಾ.ಪಂ ಸದಸ್ಯ ವಿನೋದ, ಮೇಲ್ವಿಚಾರಕಿ ವಿದ್ಯಾವತಿ, ರಮಾಬಾಯಿ, ಕಾವೇರಿ, ಉಮಾದೇವಿ, ಕಾರ್ಯಕರ್ತೆಯರು, ಸೇರಿ ಸೀಮಂತ ಕಾರ್ಯಕ್ರಮದ ಮೂಲಕ ಗರ್ಭಿಣಿ, ಬಾಣಂತಿಯರು ಹಣ್ಣು ಹಂಪಲ ವಿತರಿಸಿದರು.