ಕಾಮ್ರೇಡ್ ಸೀತಾರಾಮ ಯೆಚೂರಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ
ವಿಜಯಪುರ,ಸೆ.14: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ರೈತ ಸಂಘದ ಕಚೇರಿಯಲ್ಲಿ ಕಾಮ್ರೇಡ್ ಸೀತಾರಾಮ ಯೇಚೂರಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಿಐಟಿಯು ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ಜನವಾದಿ ಮಹಿಳಾ ಸಂಘಟನೆಯ ಸುರೇಖಾ ರಜಪೂತ, ಡಿವೈಎಫ್‍ಐ ಈರಣ್ಣ ಬೆಳ್ಳುಂಡಗಿ, ಕೆಪಿಆರ್‍ಎಸ್ ಭೀಮರಾಯ ಪೂಜಾರಿ, ಗೋಪಾಲ ಶಿವಗದ್ದಿಗೆ, ಖಾಜಾಸಾಬ ಕೋಲಾರ, ರಾಮಣ್ಣ ಸಿರಗೋಳ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುನಂದಾ ನಾಯಕ, ಅನಸೂಯಾ ಹಜೇರಿ, ಸಾಹೀಬಿ ಶೇಖ, ಪ್ರೇಮಾ ಪೂಜಾರಿ, ನಿಂಗಪ್ಪ ಪೂಜಾರಿ, ಬಾಬು ಖಾಡೆ, ಬಶೀರ ಮುಲ್ಲಾ, ಮಾದೇವಿ ಚವ್ಹಾಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.