ಬೆಳೆ ಸಮೀಕ್ಷೆ ವಿಕ್ಷಿಸಿದ ಅಧಿಕಾರಿಗಳು
ಆಳಂದ: ಸೆ.14:ತಾಲೂಕಿನ ಒಳವಂಡವಾಡಿ ಗ್ರಾಮಕ್ಕೆ ತೊಗರಿ ಬೆಳೆಗಳು ಮಳೆ ಬಂದು ಸಂಪೂರ್ಣವಾಗಿ ಒಣಗಿ ಹೋಗಿರುವುದನ್ನು ನೋಡಲು ರೈತರ ಹೊಲಗಳಿಗೆ ಕೃಷಿ ಅಧಿಕಾರಿಯಾದ ಸರೋಜಿನಿ . ಗ್ರಾಮದ ಆಡಳಿತ ಅಧಿಕಾರಿ. ಚಂದ್ರಕಾಂತ ಪವಾರ. ಹಾಗೂ ಗ್ರಾಮದ ರೈತರಾದ ಸೂರ್ಯಕಾಂತ ಪಾಟೀಲ್ ಶ್ರೀಶೈಲ್ ನವಲೆ ಲಕ್ಷ್ಮಣ ಪೂಜಾರಿ ಧೂಳಪ್ಪ ಮಾಲಿ ಬಿರಾದಾರ ಮತ್ತು ಭೀಮಶಾ ಅಟೂರೆ ದಿಲೀಪ್ ಅಟೂರೆ ಹಾಗೂ ಗ್ರಾಮದ ರೈತರು ಹಾಜರಿದ್ದರು.