ಶ್ರೀನಗರದಲ್ಲಿ ನಾಸೀರ್ ಹುಸೇನ್ ಪ್ರಚಾರ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.14: ಸಧ್ಯ ನಡೆಯುತ್ತಿರುವ ಜಮಗಮು ಕಾಶ್ಮೀರದ ಚುನಾವಣೆಯಲ್ಲಿ ಶ್ರೀನಗರದಲ್ಲಿ ಪಿಸಿಸಿ ಅಧ್ಯಕ್ಷ ಮತ್ತು ಐಎನ್‌ಸಿ ಅಭ್ಯರ್ಥಿ  ತಾರಿಕ್ ಅಹಮದ್ ಕರ್ರಾ ಸಾಬ್ ಪರ ರಾಜ್ಯಸಭಾ ಸದಸ್ಯ ಮತ್ತು ಸಿಡಬ್ಲುಸಿ ಸದಸ್ಯ ಡಾ. ಸೈಯ್ಯದ್ ನಾಸೀರ್ ಹುಸೇನ್  ಪ್ರಚಾರ ನಡೆಸಿದರು.