ಎಮ್‌ಎಸ್‌ಕೆ ಮಿಲ್ ಕ್ಲಸ್ಟರಮಟ್ಟದ ಉದು೯ ಪ್ರತಿಭಾಕಾರಂಜಿ
ಕಲಬುರಗಿ,ಸೆ ೧೩:ಎಮ್‌ಎಸ್‌ಕೆ.ಮಿಲ್ ಕ್ಲಸ್ಟರಮಟ್ಟದ ಉರ್ದು ಪ್ರತಿಭಾಕಾರಂಜಿ ಹಮ್ಮಿಕೊಳ್ಳಲಾಯಿತು. ಕಾಯ೯ಕ್ರಮದ ಉದ್ಘಾಟನೆ, ಪ್ರಾಥ೯ನಾಗೀತೆ, ನಾಡಗೀತೆ ಹಾಗೂ ಡಾ. ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಜ್ಯೋತಿ ಬೆಳಗುವ ಮುಖಾಂತರ ಕಾಯ೯ಕ್ರಮಕ್ಕೆ ಚಾಲನೆ ನೀಡಲಾಯಿತು.ಎಂಎಸ್‌ಕೆ ಮಿಲ್ ಸಿಆರ್‌ಪಿ ಸಾಯಿಕಾ ಹಸನ್ ಅವರು ಅತಿಥಿ ಗಣ್ಯರಿಗೆ ಸ್ವಾಗತಕೋರಿ ಸನ್ಮಾನಿಸಿದರು. ಮಹಾಪೌರ ಯಲ್ಲಪ್ಪಾ ನಾಯ್ಕೋಡಿ, ಪಾಲಿಕೆ ಸದಸ್ಯ ಅಲಿಮುದ್ದಿನ್ ಪಟೇಲ್, ತಾ.ಪಂ ಕಾಯ೯ನಿವಾ೯ಹಕ ಅಧಿಕಾರಿ ಸೈಯದ್ ಪಟೇಲ್,
ದ.ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಜಮಖಂಡಿ, ಉಪ ನಿದೇ೯ಶಕರು ಕಛೇರಿಯ ಶಿಕ್ಷಣಾಧಿಕಾರಿ ಶಂಕ್ರೆಮ್ಮಾಢಾವಳಗಿ, ಕ್ಷೇತ್ರಸಮನ್ವಯ ಅಧಿಕಾರಿ ಪ್ರಕಾಶ ರಾಠೋಡ, ಉದು೯ ಶಿಕ್ಷಣ ಸಂಯೋಜಕ ಉ.ನಿ.ಕಛೇರಿ ಯ ಸಾಲಾರ ಮಸೂದ್, ಶಿಕ್ಷಣ ಸಂಯೋಜಕ ದ.ವ. ಕಲಬುರಗಿಯ ಶರಣು, ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾಯ೯ದಶಿ೯ ಬಾಬು ಮೌಯ೯, ತಾಲೂಕಾ ಅಧ್ಯಕ್ಷ ವಿಶ್ವರಗೌಡ ಪಾಟೀಲ, ಶಿಕ್ಷಕರ ಪತ್ತಿನಸಹಕಾರ ಸಂಘದ ಅಧ್ಯಕ್ಷ ಬಾನುಕುಮಾರ, ಪದಾದಿಕಾರಿ ಸಂತೋಷ ಗಂಗು, ಸಂಸ್ಥೆಯ ಕಾಯ೯ದಶಿ೯ ಅಥರಬಾಬಾ, ಕ.ರಾ.ಉದು೯.ಶಿಕ್ಷಕರ ಸಂಘದ ಅಧ್ಯಕ್ಷಎ.ಡಿಬಾಷಾ, ಉಸ್ಮಾನ ಬಾಷಾ, ನಿಜಾಮೋದ್ವೀನ್, ನವಾಬ ಅಮಿನೋದ್ದಿನ್, ಒಆ ರಬ್ಬಾನಿ, ಅಮೀರೊದ್ವೀನ್, ಶಕೀಲ್ ರಿಜ್ವಾನ್, ಸಲೀಂ ಕೊರಬೋ, ಶಾಲೆಯ ಮೂವರು ಮುಖ್ಯಗುರುಗಳು, ಹಾಗು ಅಪಾರ ಸಂಖ್ಯೆಯಲ್ಲಿ ಕ್ಲಸ್ಟರಿನ ಶಿಕ್ಷಕ ವೃಂದದವರು, ಎಸ್ ಡಿ ಎಂಸಿ ಯವರು ಮತ್ತು ಮಕ್ಕಳು ಕಾಯ೯ಕ್ರಮದಲ್ಲಿ ಪಾಲ್ಗೊಂಡರು.