ಕಾಡು ಸಂರಕ್ಷಣೆ ಮತ್ತು ವನ್ಯಜೀವಿ ಕಾರ್ಯ ಹೆಮ್ಮೆಪಡುವಂತದ್ದು:ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್
ಕಲಬುರಗಿ:ಸೆ.11: ಕಾಡು ಸಂರಕ್ಷಣೆ ಮತ್ತು ವನ್ಯಜೀವಿಗಳ ಸಂರಕ್ಷಣೆ ಮಾಡುವಂತಹ ಕಾರ್ಯ ಹೆಮ್ಮೆಪಡುವಂತಹ ವಿಷಯವಾಗಿದ್ದು, ಈ ಒಂದು ಕಾರ್ಯ ನಿಜಕ್ಕೂ ಸದಾ ಸ್ಮರಿಸುವ ಕಾರ್ಯವಾಗಿದೆ.ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.