ಶಿಕ್ಷಣ ಅದ್ಭುತ ಶಕ್ತಿ :ಡಾ.ಅಜಯ್ ಸಿಂಗ್
ಜೇವರಗಿ,ಸೆ.11:ಶಿಕ್ಷಣಎಂದರೆಅದೊಂದುಅದ್ಭುತ ಶಕ್ತಿ ಆ ಶಕ್ತಿಯ ಬೆಳಕಿನಲ್ಲಿಮನುಷ್ಯನ ಬದುಕುಪರಿವರ್ತನೆಆಗುವುದು ಎಂದುಕೆಕೆಆರ್‍ಡಿ ಬಿ ಅಧ್ಯಕ್ಷ ಹಾಗೂಶಾಸಕ ಡಾ.ಅಜಯ್ ಸಿಂಗ್ ಹೇಳಿದರು.
ಅವರು ಪಟ್ಟಣದ ಭೂತಪೂರ ಕಲ್ಯಾಣಮಂಟಪದಲ್ಲ್ಲಿಶಿಕ್ಷಣಇಲಾಖೆಸಹಯೋಗದಲ್ಲಿ ವಯೋನಿವೃತಶಿಕ್ಷಕರಸನ್ಮಾನಹಾಗೂ ಕರ್ತವ್ಯನಿರತದಲ್ಲಿ ಅಕಾಲಿಕ ಮರಣಹೊಂದಿದ ಶಿಕ್ಷಕರ ಕುಟುಂಬಸದಸ್ಯರಿಗೆ ಗೌರವಸರ್ಮಪಣೆಕಾರ್ಯಕ್ರಮ ಉದ್ಘಾಟಿಸಿಮಾತನಾಡಿದರು.ಜೇವರ್ಗಿಕ್ಷೇತ್ರದಲ್ಲಿರೈತಮಕ್ಕಳಹಾಗೂಬಡಮಕ್ಕಳಶಿಕ್ಷಣಪ್ರಗತಿಗಾಗಿಹಲವಾರುಯೋಜನೆಗಳನ್ನುತರಲುಪ್ರಯತ್ನಿಸುತ್ತೇನೆ. ಹಾಗೂಇದರಯೋಜನೆಗೆನನ್ನಕೆಕೆಆರ್ಡಿಬಿ ಯಅನುದಾನದಲ್ಲಿ 50 ಕೊಟಿಮಿಸಲಿಡಲುಶ್ರಮಿಸುತ್ತೇನೆಂದುಹೇಳಿದರು.
ಯಡ್ರಾಮಿಯವಿರಕ್ತಮಠದಪೂಜ್ಯ ಸಿದ್ದಲಿಂಗಸ್ವಾಮಿಗಳು ಸಾನಿಧ್ಯ ವಹಿಸಿದ್ದರು .
ಸ್ವಾತಿ ಭರತನಾಟ್ಯಪ್ರದರ್ಶಿಸಿ ವೇದಿಕೆಗೆ ಕಳೆ ತಂದರು.ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.