ಗಾಂಧಿಜೀ, ಶಾಸ್ತ್ರೀಜಿ ಜಯಂತಿ ಆಚರಣೆ
ಕೋಲಾರ,ಅ,೪-ನಗರದ ಇಟಿಸಿಎಂ ಸ್ಕೂಲ್ ಮತ್ತು ಕಾಲೇಜ್ ಆಫ್ ನಸಿಂಗ್‌ನಲ್ಲಿ ನೆಹರು ಯುವ ಕೇಂದ್ರ, ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆ, ಯುವ ಸಬಲೀಕರಣ ಕ್ರೀಡಾ ಇಲಾಖೆಯಿಂದ ಮಹಾತ್ಮ ಗಾಂಧಿಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಜೀಯವರ ಜಯಂತಿ ಆಚರಿಸಿದರು.
ಕಾಲೇಜಿನ ಪ್ರಾಂಶುಪಾಲ ಹರೀಶ್, ಆಡಳಿತಾಧಿಕಾರಿ ತಾರಾ, ಡಾ.ಡೇನ್ನಿಸ್, ಪರಿಸರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಷಮ್ಸ್, ಕಾರ್ಯದರ್ಶಿ ಮುಸ್ತಫಾ, ಮಂಡಳಿ ಸದಸ್ಯರಾದ ಅಶ್ವಿನಿ, ವಿನಯ್ ಕುಮಾರ, ಅಫೀಶಿಯಲ್ ಆಸೀಫ್, ಕಫೀಲ್, ಜಾಬೀರ್, ನೆಹರು ಯುವ ಕೇಂದ್ರದ ಪ್ರವೀನ್ ಕುಮಾರ್ ಹಾಗೂ ಎಸ್,ಐ. ಹೊನ್ನೇಗೌಡ ಇದ್ದರು.