ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
ಸಂಜೆವಾಣಿ ವಾರ್ತೆ
ಬಳ್ಳಾರಿ:- ರೇಡಿಯೋ ಪಾಕ೯ನ 25 ವಾಡಿ೯ನ ಗಡಂಗ ಬೀದಿ ಯಲ್ಲಿ ಬಾರತಿ ನಾಟ್ಯ ಕಲಾ ಟ್ರಸ್ಟ್ನ(ರಿ)ವತಿಯಿಂದ ಪ್ರತಿಷ್ಠಾಪನೆ
ಮಾಡಿದ ಗಣೇಶ ಉತ್ಸವ ದಲ್ಲಿ
ಮಹಾನಗರ ಪಾಲಿಕೆಯ 25ನೇ ವಾರ್ಡಿನಸದಸ್ಯರಾದ ಎಂ. ಗೋವಿಂದರಾಜುಲು ಭಾಗವಹಿಸಿ  ವಿವಿಧ ಸ್ಪರ್ಧೆಯಲಿ  ವಿಜೇತ ರಾದ ಮಕ್ಕಳಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ.
ಟ್ರಸ್ಟಿನ ಪದಾಧಿಕಾರಿಗಳಾದ ವೈಷ್ಣವಿ ಕುಲಕರ್ಣಿ,ಭೀಮರಾವ್ ಕುಲಕರ್ಣಿ,  ವಿಜಯಲಕ್ಷ್ಮೀ ಜಿ.   ಶ್ವೇತ, ಜಯಮ್ಮ ಜಯತೀರ್ಥ ಗಾಯಿತ್ರಿ,ಗೋವಿಂದ  ;ಎಂ. ಜಯಸಿಂಹ , ನರಸಿಂಹ ,ನಿಖಿತಾ
ಸುಯಮಿಂದ್ರ ರೌಡೂರು, ಲಿಂಗಣ, ಫಕೀರಪ್ಪ, ವೆಂಕಟೇಶ್  ಪಾಲ್ಗೊಂಡಿದ್ದರು.