ನೀಲಗಲ್ಲು ಶಿವರಾಮರೆಡ್ಡಿ ನಿಧನ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.10: ತಾಲೂಕಿನ ವಿಘ್ನೇಶ್ವರ ಕ್ಯಾಂಪ್ ನಿವಾಸಿ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ  ಧರ್ಮಸಾಗರ ಗ್ರಾಮದ ನೀಲಗಲ್ಲು ಶಿವರಾಮರೆಡ್ಡಿ(74) ಇವರು ಇಂದು ಧೈವಾಧೀನರಾಗಿದ್ದಾರೆ.
ಪತ್ನಿ ಶಾರದಮ್ಮ, ಪುತ್ರ ಎನ್.ರಾಜಕುಮಾರ್, ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಸಂಜೆ 4.30 ರ ನಂತರ  ವಿಘ್ನೇಶ್ವರ ಕ್ಯಾಂಪಿನ ಅವರ ಜಮೀನಿನಲ್ಲಿ ನಡೆಯಲಿದೆ.