ಸಂಜೀವರಾಯನಕೋಟೆಯಲ್ಲಿಅಗ್ನಿ ಶಿವರೂಪ ಗಣಪತಿ ಪ್ರತಿಷ್ಠಾಪನೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.09 : ತಾಲೂಕಿನ ಸಂಜೀವರಾಯನಕೋಟೆ ಗ್ರಾಮದ ಮೀಂಚೇರಿ ಕುರುಬರ ಓಣಿಯ ನಾಗಪ್ಪ ಕಟ್ಟೆ ಬಳಿ ವಿದ್ಯುತ್ ದೀಪಾಲಂಕಾರ ಹಸಿರು ತೋರಣದ ಮೂಲಕ‌ ಮಂಟಪ ರಚಿಸಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.
ಮಕ್ಕಳಿಂದ  ಸಾಂಸ್ಕೃತಿಕ ಕಾರ್ಯಕ್ರಮಳ  ಪ್ರದರ್ಶನ ನಡೆಯಿತು. ಸಂಜೆ ಗಣಪತಿ ವಿಸರ್ಜನೆ ವೇಳೆ  ಮಕ್ಕಳು ಮತ್ತು ಹಿರಯರು ಕುಣಿದು ಕುಪ್ಪಳಿಸಿ  ಮೆರವಣಿಗೆಗೆ ಮೆರುಗು ನೀಡಿದವು.
ಮುಖಂಡರಾದ   ಹಲಕುಂದಿ ತಿಮ್ಮನಗೌಡ, ಉಮೇಶ್ ಗೌಡ, ಗ್ರಾ.ಪಂ ಸದಸ್ಯ ತಿಮ್ಮಿ ತಿಮ್ಮಪ್ಪ, ಸದಸ್ಯ ತಳ್ಳೆಪ್ಪ ಹೊನ್ನರಪ್ಪ, ಭೂಪತಿ ಹೊನ್ನುರಪ್ಪ, ಅಟೋ ಹೊನ್ನೂರಪ್ಪ, ಹೊನ್ನುರಸ್ವಾಮಿ ಕೆ.ಟಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ವಿಠಲ್, ಸುದೀಪ್ , ಶಂಕರ, ರಘು, ಪಾಂಡುರಂಗ, ಕಾರ್ತಿಕ, ಸಂದೀಪ, ಸಂದೀಶ, ಸುನೀಲ್, ವಿಜಯ್, ಹನುಮಂತ, ಶಿವು, ಸುದೀಪ, ಮೇಘರಾಜ್, ತರುಣ್ ಕುಮಾರ್, ಹರೀಶ್, ಗಾದಿ, ಹುಲಿರಾಜ್, ವರುಣ್, ಮಧು, ಶಿವಶಂಕರ, ಭುಜಂಗ, ಶಶಿ, ವಂಶಿ, ಪಾಂಡು, ಪಿಟರಿ, ಇನ್ನಿತರ ಯುವಕರು ಭಾಗವಹಿಸಿದ್ದರು.