ಜೀವನಕ್ಕೆ ಉಪಯೋಗವಾಗುವ ಶಿಕ್ಷಣ ಬೇಕು
ಬಾಗಲಕೋಟ,ಸೆ9: ಶಾಲೆಯಲ್ಲಿ ನೀಡುವ ಶಿಕ್ಷಣ ವಿದ್ಯಾರ್ಥಿಗಳ ಜೀವನಕ್ಕೆ ಉಪಯೋಗವಾಗುವಂತಿರಬೇಕು. ಅಲ್ಲಿ ಕಲಿತ ವಿದ್ಯೆ ಬದುಕು ಕಟ್ಟಿಕೊಳ್ಳÀಲು ನೆರವಾಗುವಂತಿರಬೇಕು ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.