ಕಲ್ಲುಕಂಭದ ಶಿವನ ಸ್ವರೂಪಿ ಗಣೇಶ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ08: ಜಿಲ್ಲೆಯ  ಕುರುಗೋಡು ತಾಲೂಕಿನ   ಕಲ್ಲುಕಂಭ ಗ್ರಾಮದ ಕಲ್ಲೇಶ್ವರ ವಿನಾಯಕ‌ ಮಿತ್ರಮಂಡಳಿಯಿಂದ ಶಿವನ ಸ್ವರೂಪಿ ಗಣೇಶನ  ಪ್ರತಿಷ್ಠಾಪನೆ ಮಾಡಿದ್ದು, ನಾಳೆ ವಿಜೃಂಬಣೆಯಿಂದ ಗಣೇಶ ನ ವಿಸರ್ಜನೆ ನಡೆಯಲಿದೆ.
ಮಹಿಳಾ‌ ಡೊಳ್ಳು ಕುಣಿತ, ಬನ್ನೂರು‌ಮತ್ತು ನಂದಿ‌ಕೋಲು ಸೇರಿದಂತೆ ಇತರ ಜಾನಪದಕೆಲೆ ಯವರು ಭಾಗಿಯಾಗಲಿದ್ದಾರೆ‌. ಭಕ್ತಾಧಿಗಳು ಇದರಲ್ಲಿ ಭಾಗಿಯಾಗಿಯಾಗಲು.
ಕಲ್ಲೇಶ್ವರ ವಿನಾಯಕ‌‌ ಮಿತ್ರ ಮಂಡಳಿ ಹಾಗೂ ವೀರಶೈವ ಲಿಂಗಾಯಿತ ಮತ್ತು ರೆಡ್ಡಿ ಸಮಾಜ ಹಾಗೂ ಕಲ್ಲುಕಂಭದ  ಗ್ರಾಮಸ್ಥರು ಮನವಿ ಮಾಡಿದ್ದಾರೆ.