ಆಲಮೇಲದಲ್ಲಿ ಪ್ರತಿ ಭಟನೆ
ಆಲಮೇಲ:ಸೆ.೮: ಪಟ್ಠಣದ ಮುಸ್ಲಿಂ ಸಮಾಜದ ಒಕ್ಕೊಟ ವತಿಯಿಂದ ಮಹಾರಾಷ್ಟರ ನಾಸಿಕ್ ಜಿಲ್ಲೆಯಲ್ಲಿ ಮುಸ್ಲಿಂ ಸಮಾಜಕ್ಕೆ ಅವಮಾನಿಸಿದ ರಾಮಗಿರಿ ಬಾಬಾಗೆ ಕಠಿಣ ಶಿಕ್ಷವಿದಿಸಿಲು ಸರಕಾರಕ್ಕೆ ಆಗ್ರಹಿಸಿ ಪ್ರತಿ ಭಟನೆ ಮೂಲಕ ಸ್ಥಳಿಯ ತಹಶೀಲದಾರ ಸುರೇಶ ಚವಾಲರಗೆ ಮುಸ್ಲಿಂ ಸಮಾಜದ ಒಕ್ಕೋಟವತಿಯಿಂದ ಮನವಿ ಸಲ್ಲಿಸಿದರು ಮನವಿ ಸ್ವಿಕರಿಸಿ ಮೇಲಾಧಿಕಾರಿ ಗಮನಕ್ಕೆ ತರುತ್ತನೆ ಎಂದರು ಬಸವೇಶ್ವರ ಸರ್ಕಲದಲ್ಲಿ ೧ ಘಂಟೆಯವರಗೆ ವಾಹನಗಳು ನಿಲ್ಲಿಸಿ ಪ್ರತಿಭಟಿಸಿದು ತಕ್ಷಣ ಪಿ,ಎಸ್.ಐ ಅರವಿಂದ ಅಂಗಡಿ ತಿಳವಳಿಕೆ ಹೇಳಿವಾಹನ ಸಂಚಾರಕ್ಕೆ ಅನೂಕುಲ ಮಾಡಿದರು
ಫರಿದ ಸುಂಬಡ ಜಹಾಂಗೀರ ಅಪ್ಘಾನ್ ಸೈಪನ ಜಮಾದಾರ ಪಾರುಕ ಸುಂಬಡ ಅಲಿ ನಾಲಬಂದ ಬಶೀರ ತಾಂಬೊಳಿ ನಜೀರ ಆಲಗುರ ಗಾಲಿಬ ತಾಂಬೊಳಿ ಮುರತಜ ಮರ್ತರ ನಬಿಲಾಲ ಬಳೊರಿಗಿ ಪಯಾಜ ಮುಲ್ಲಾ ಇದ್ದರು