ಭೀಮ ನದಿ ನೀರು ಕಾಯಿಸಿ ಆರಿಸಿ ಕುಡಿರಿ :ಶಂಭುಲಿAಗ ದೇಸಾಯಿ
ಜೇವರ್ಗಿ:ಸೆ.೮: ಪಟ್ಟಣದ ನಾಗರಿಕರು ಭೀಮನದಿ ನೀರು ಕಾಯಿಸಿ ಆರಿಸಿ ಕುಡೀರಿ ಎಂದು ಪುರಸಭೆ ಮುಖ್ಯ ಅಧಿಕಾರಿ ಶಂಭುಲಿAಗ ದೇಸಾಯಿ ಹೇಳಿದರು ಪ್ರವಾಹ ತಲೆ ದೂರಿದ ಹಿನ್ನಲೇ ನೀರು ಕಲುಷಿತಗೊಂಡಿದೆ ಅಲ್ಪ ಪ್ರಮಾಣದ ಮಣ್ಣು ಮಿಶ್ರಿತ ನೀರು ಸರಬರಾಜು ಆಗುತ್ತಿದೆ ಆದ್ದರಿಂದ ಭೀಮ ನದಿ ನೀರು ಕಾಯಿಸಿ ಆರಿಸಿ ಕುಡೀರಿ ಎಂದು ಪುರಸಭೆ ಮುಖ್ಯ ಅಧಿಕಾರಿ ಶಂಭುಲಿAಗ ದೇಸಾಯಿ ಪತ್ರಿಕೆ ಹೇಳಿಕೆ ನೀಡಿದ್ದಾರೆ
ಪುರಸಭೆ ವತಿಯಿಂದ ಜಾಗೃತಿ ಜನರಿಗೆ ಮೂಡಿಸಲಾಗಿದೆ ಆದ್ದರಿಂದ ಪಟ್ಟಣದ ನಿವಾಸಿಗಳು ಜಾಗೃತಿಯಿಂದ ನದಿಯ ನೀರು ಕಾಯಿಸಿ ಆರಿಸಿ ಕುಡಿರಿ ಎಂದು ನುಡಿದರು.