ಶ್ರಾವಣ ಮಾಸದ ನಿಮಿತ್ಯ ಜರುಗಿದ ಬಸವ ದರ್ಶನ ಪ್ರವಚನ ಸಮಾರೋಪ
ಬೀದರ: ಸೆ.೮:ನಗರದ ಪ್ರಸಾದ ನಿಲಯದಲ್ಲಿ ಶ್ರಾವಣ ಮಾಸದ ಬಸವ ದರ್ಶನ ಪ್ರವಚನ ಸಮಾರೋಪ ಜರುಗಿತು.
ಬೀದರ ಜಿಲ್ಲೆಯ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಶ್ರಾವಣ ಮಾಸವು ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಶ್ರೇಷ್ಠವಾದುದು, ಸತ್ಸಂಗ, ಸದ್ವಿಚಾರಗಳನ್ನು ಆಲಿಸುವುದರಿಂದ ಮನಸ್ಸಿಗೆ ಶಾಂತಿ ಕೊಡುವ, ಹೊಸ ಚೈತನ್ಯ ನೀಡುತ್ತದೆ. ೧೨ನೇ ಶತಮಾನದಲ್ಲಿ ಬಸವಾದಿ ಶರಣರು ರ‍್ವಸಮಾನತೆಗಾಗಿ ವೈಚಾರಿಕ ಕ್ರಾಂತಿ ಮಾಡಿದ್ದರು. ಸಮಾಜದಲ್ಲಿಯ ಅಂಕು ಡೊಂಕು, ಜಾತಿ, ಅಸಮಾನತೆಯ ರ‍್ಮೂಲನೆಗಾಗಿ, ಕಾಯಕ-ದಾಸೋಹ ಸಿದ್ದಾಂತ ನೀಡಿದ್ದಾರೆ. ವಚನ ಸಾಹಿತ್ಯವು ಜಗತ್ತಿಗೆ ಶ್ರೇಷ್ಠ ರ‍್ಗ ರ‍್ಶನ ಕೊಡುವುದಾಗಿದೆ. ಆಧುನಿಕತೆಯ ಕರಿನೆರಳಿನಲ್ಲಿ ಮಾನವ ದುರಾಸೆಯಿಂದ ವಾಮರ‍್ಗ ಸಾಗಿಸುವುದರಿಂದ ಸಮಾಜ ಜನರಲ್ಲಿ ಅಶಾಂತಿ ಹರಡಿಕೊಂಡಿದೆ. ಬಸರ‍್ಶನ ಪ್ರವಚನದಿಂದ ಮನದ ಮೈಲಿಗೆ ಹೋಗಿ ಪರಿಶುದ್ಧ ಜೀವನವಾಗುತ್ತದೆ. ವ್ಯಕ್ತಿ ಆರೋಗ್ಯವಂತನಾಗಿ ಸಮಾಜವನ್ನು ಸದೃಢವನ್ನಾಗಿ ಮಾಡಲು ಯುವ ಜನಾಂಗದವರ ಬಹುದೊಡ್ಡ ಹೊಣೆಗಾರಿಕೆಯಿದೆ ಎಂದು ನುಡಿದರು.
ಸಾನಿಧ್ಯ ವಹಿಸಿರುವ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷರಾದ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೆವರು ಆರ‍್ವಚನ ನೀಡುತ್ತ, ಕಾಯಕ-ದಾಸೋಹ-ಅನುಭಾವ ತತ್ವವು ವ್ಯಕ್ತಿಯಲ್ಲಿ ಆತ್ಮಬಲ ಶಕ್ತಿ ನೀಡುತ್ತದೆ. ವ್ಯಕ್ತಿಯು ದುರಾಶೆಗೊಳಗಾಗದೆ, ಸತ್ಯ ಶುದ್ಧ ಕಾಯಕ ಮಾಡಿ, ದಾಸೋಹಿಗಳಾಗಿ, ಇಷ್ಟಲಿಂಗ ಶಿವಯೋಗವನ್ನು ಪ್ರತಿಯೋಬ್ಬರು ಮಾಡುವುದರಿಂದ ವ್ಯಕ್ತಿ ದೈಹಿಕ, ಮಾನಸಿಕ, ಸಾಮಾಜಿಕವಾಗಿ ಆರೋಗ್ಯವಂತನಾಗಿ, ಆಧ್ಯಾತ್ಮಿಕ ಶಕ್ತಿಯ ಚೈತನ್ಯವನ್ನು ಸಾಕಾರಗೊಳ್ಳಬಹುದೆಂದು ನುಡಿದರು.
ಬೀದರ (ದಕ್ಷಿಣ) ಶಾಸಕರಾದ ಡಾ|| ಶೈಲೆಂದ್ರ ಬೆಲ್ದಾಳೆಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದ್ದೇವರು ಸಾಮಾಜಿಕ, ರ‍್ಥಿಕ, ಶೈಕ್ಷಣಿಕವಾಗಿ ಮಕ್ಕಳನ್ನು ಉತ್ತಮ ರ‍್ಗಕ್ಕೆ ಕೊಂಡೊಯ್ಯುತ್ತಿದ್ದಾರೆ. ವ್ಯಕ್ತಿಯು ಕೋಪ, ಅಹಂಕಾರದಿAದ ದೂರವಿದ್ದು, ಸಮದಾನಕರ ಜೀವನ ರೂಪಿಸಿಕೊಳ್ಳಬೇಕು. ಬಸವಣ್ಣನವರ ಕಳಬೇಡ ಕೊಲಬೇಡ ಸಪ್ತಸೂತ್ರವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾದರೆ ವ್ಯಕ್ತಿ ಉನ್ನತ ಗುರಿ ಮುಟ್ಟಬಹು ಎಂದು ತಿಳಿಸಿದರು.
ಪ್ರವಚಕಾರರಾದ ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು, ಬಸವ ರ‍್ಶನ ಪ್ರವಚನ ಆಲಿಸುವುದರಿಂದ ಶರಣ ಬಂಧುಗಳು ಮಕ್ಕಳನ್ನು ಮತ್ತು ಕುಟುಂಬವನ್ನು ಉತ್ತಮ ಸಂಸ್ಕೃತಿ ಸಂಸ್ಕಾರವನ್ನಾಗಿ ಮಾಡಬಹುದು ಎಂದರು. ದಾಸೋಹಿಗಳಾದ ಶಾಂತಾ ಜಯರಾಜ ಖಂಡ್ರೆಯವರು ಗುರು ಬಸವ ಪೂಜೆ ನೆರವೇರಿಸಿದರು. ಪ್ರವಚನ ಸೇವಾ ಸಮಿತಿಯ ಅಧ್ಯಕ್ಷರಾದ ಉಮಾಕಾಂತ ಮೀಸೆ ಯವರು ಅಧ್ಯಕ್ಷತೆ ವಹಿಸಿದರು. ವೇದಿಕೆಯ ಮೇಲೆ ಪ್ರಸಾದ ನಿಲಯದ ರ‍್ಯರ‍್ಶಿಗಳಾದ ಎಸ್.ಬಿ. ಬಿರಾದಾರ, ಜಿಲ್ಲಾ ರಾಷ್ಟಿçÃಯ ಬಸವದಳ ಅಧ್ಯಕ್ಷರಾದ ಸೋಮಶೇಖರ ಪಾಟೀಲ ಗಾದಗಿ, ಪ್ರಧಾನ ರ‍್ಯರ‍್ಶಿಗಳಾದ ಸುರೇಶಕುಮಾರ ಸ್ವಾಮಿ, ಶರಣೆ ಶಕುಂತಲಾ ಬೆಲ್ದಾಳೆ ಗೌರವ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತರಾದ ರ‍್ನಾಟಕ ಕಾಲೇಜಿನ ಪವನ ಶಿವರಾಜ ಭಾಷಣ ಸ್ಪರ್ಧೆಯಲ್ಲಿ ಪ್ರಥಮ, ಬಿ.ವಿ.ಬಿ. ಕಾಲೇಜಿನ ಬಸವ ಮಳ್ಳಿ, ದ್ವಿತೀಯ ಸರಕಾರಿ ಪ್ರಥಮ ರ‍್ಜೆ ಕಾಲೇಜಿನ ಸಂದೇಶ ಶಾಂತಪ್ಪಾ ಮತ್ತು ಶ್ರೀ ನಾನಕ ಝಿರಾ ನಸಿಂಗ್ ಕಾಲೇಜಿನ ಸತೀಶ ಸಂಗಮೇಶ ತೃತೀಯ ಸ್ಥಾನ, ಪ್ರಬಂಧ ಸ್ಪರ್ಧೆಯಲ್ಲಿ ಡಿಪ್ಲೋಮಾ ಕಾಲೇಜಿನ ರ‍್ಶ ಸಂಜುಕುಮಾರ ಪ್ರಥಮ, ಸಂಕೇತ ನಾಗನಾಥ ದ್ವಿತೀಯ, ಜಾನ್‌ಪಾಲ್ ಜಾನ್‌ವೆಸ್ಸಿ ತೃತೀಯ ಸ್ಥಾನ, ವಚನ ಕಂಠ ಪಾಠದಲ್ಲಿ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಆರತಿ ಅನೀಲಕುಮಾರ ಪ್ರಥಮ, ರೇಣುಕಾ ತಂತೋಷ ದ್ವಿತೀಯ, ಭವಾನಿ ಅನೀಲಕುಮಾರ ತೃತೀಯ ಮತ್ತು ೧ನೇ ತರಗತಿಯಿಂದ ೪ನೇ ತರಗತಿ ವರೆಗೆ ವಚನ ಕಂಠಪಾಠದಲ್ಲಿ ವಿಜೇತರಾದ ವಿದ್ಯಾಶ್ರೀ ಶಾಲೆಯ ಅನುಶ್ರೀ ಶ್ರೀಕಾಂತ ಲಕ್ಕಶೆಟ್ಟಿ ಪ್ರಥಮ, ಅರುಣೋದಯ ಶಾಲೆಯ ನಮೃತಾ ಚಂದ್ರಪ್ಪಾ ದ್ವಿತೀಯ, ರಾವಬಹಾದ್ದೂರ ಶಾಲೆಯ ಐಶ್ವರ್ಯ ಕಾಶಿನಾತ ತೃತೀಯ ಸ್ಥಾನ, ಪ್ರೌಢ ಶಾಲಾ ಮಟ್ಟದಲ್ಲಿ ವಚನ ಕಂಠಪಾಠ ಸ್ಪರ್ಧೆಯಲ್ಲಿ ್ಲ ಅನುಭವ ಮಂಟಪ ಸಂಸ್ಕೃತಿಯ ವಿದ್ಯಾಲಯದ ದೀಪಿಕಾ ಘಾಳೆಪ್ಪಾ ಪ್ರಥಮ, ನೇಹಾ ವೀರಶೆಟ್ಟಿ ದ್ವಿತೀಯ, ಶ್ರೀಮತಿ ಇಂದಿರಾಬಾಯಿ ಗುರತಪ್ಪಾ ಶೆಟಕಾರ ಶಾಲೆಯ ಸೃಷ್ಠಿ ಸೋಮನಾಥ ತೃತೀಯ ಸ್ಥಾನ, ರಂಗೋಲಿ ಸ್ಪರ್ಧೆಯಲ್ಲಿ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಶ್ರಾವಣಿ ಜಿತೇಂದ್ರ ಪ್ರಥಮ, ರ‍್ಪಿತಾ ದೀಲಿಪ ದ್ವಿತೀಯ, ದೀಕ್ಷಾ ಸಂತೋಷ ತೃತಿಯ ಸ್ಥಾನ ಪಡೆದಿದ್ದಾರೆ. ಪ್ರೌಢ ಶಾಲಾ ಹಂತದಲ್ಲಿ ವಿದ್ಯಾರಣ್ಯ ಪ್ರೌಢ ಶಾಲೆಯ ಶಿಲ್ಪಾ ಸಂಜುಕುಮಾರ ಪ್ರಥಮ, ಶಾರದಾ ಪ್ರೌಢ ಶಾಲೆಯ ರ‍್ಷಾ ದ್ವಿತೀಯ, ಅರುಣೋದಯ ಶಾಲೆಯ ಪ್ರಭಾವತಿ ರಾಜಕುಮಾರ ತೃತೀಯ, ಪದವಿ ಮಟ್ಟದಲ್ಲಿ ಬಿ.ವಿ.ಬಿ. ಕಾಲೇಜಿನ ನಿಕಿತಾ ನರಸಿಂಗ ಪ್ರಥಮ, ವಚನ ಗಾಯನ ಸ್ಪರ್ಧೆಯಲ್ಲಿ ಪ್ರಾಥಮಿಕ ಹಂತದಲ್ಲಿ ರಾಹಬಹಾದ್ದೂರ ಶಾಲೆಯ ಪ್ರತಿಕ್ಷಾ ನಿಜಲಿಂಗಯ್ಯ ಪ್ರಥಮ, ವಿದ್ಯಾಶ್ರೀ ಶಾಲೆಯ ಅನುಶ್ರೀ ಶ್ರೀಕಾಂತ ಲಕ್ಕಶೆಟ್ಟೆ ದ್ವಿತೀಯ, ರಾವಬಹಾದ್ದೂರ ಶಾಲೆಯ ಸಿದ್ರ‍್ಥ ದೇವಿಂದ್ರ ತೃತೀಯ ಸ್ಥಾನ, ಹಿರಿಯ ಪ್ರಾಥಮಿಕ ಶಾಲಾ ಹಂತದಲ್ಲಿ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಶ್ರಾವಣಿ ಜೀತೇಂದ್ರ ಪ್ರಥಮ, ವಿದ್ಯಾಶ್ರೀ ಶಾಲೆಯ ಸರ‍್ಣಾ ಗುರುಲಿಂಗ ದ್ವಿತೀಯ, ರಾವಬಹಾದ್ದೂರ ಶಾಲೆಯ ಅಶ್ವಿನಿ ಸೋಮನಾಥ ತೃತೀಯ ಸ್ಥಾನ, ಪ್ರೌಢ ಹಂತದಲ್ಲಿ ದತ್ತಗಿರಿ ಪ್ರೌಢ ಶಾಲೆಯ ಸಂಗಮೇಶ್ವರಿ ಶಿವಕುಮಾರ ಪ್ರಥಮ, ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಶಿವಾನಿ ರಾಜಕುಮಾರ ದ್ವಿತೀಯ, ಸಂಸ್ಕಾರ ಶಾಲೆಯ ಹೀರಾ ಪಾಟೀಲ ತೃತಿಯ, ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಾಥಮಿಕ ಹಂತದಲ್ಲಿ ಶ್ರೀ ದತ್ತಗಿರಿ ಮಹಾರಾಜ ಶಾಲೆಯ ಶಾಂಭವಿ ಶಿವಕುಮಾರ ಪ್ರಥಮ, ಸರಸ್ವತಿ ಶಾಲೆಯ ಅಕ್ಷೀತಾ ವೆಂಕಟೇಶ ದ್ವಿತೀಯ, ದತ್ತಗಿರಿ ಮಹಾರಾಜ ಶಾಲೆಯ ಸಾಕ್ಷಿ ಸಂಗಪ್ಪಾ ತೃತೀಯ ಸ್ಥಾನ, ಪ್ರೌಢ ಶಾಲಾ ಹಂತದಲ್ಲಿ ಶ್ರೀ ದತ್ತಗಿರಿ ಮಹಾರಾಜ ಪ್ರೌಢ ಶಾಲೆಯ ಪ್ರೀತಿ ಬಸವರಾಜ ಪ್ರಥಮ, ಸಂಸ್ಕಾರ ಶಾಲೆಯ ವಿವೇಕ ಗಾದಗಿ ದ್ವಿತೀಯ, ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆಯ ಸೃಷ್ಠಿ ಪ್ರಭುಶೆಟ್ಟೆ ತೃತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಿ ಗೌರವಿಸಲಾಯಿತು.
ವಚನಶ್ರೀ ಚನ್ನಬಸಪ್ಪ ನೌಬಾದೆ ವಚನ ಗಾಯನ ನಡೆಸಿಕೊಟ್ಟರು, ಮೀನಾಕ್ಷಿ ಪಾಟೀಲ ಸ್ವಾಗತ ಕೋರಿದರೆ, ವಿಜಯಲಕ್ಷö್ಮ ಹುಗ್ಗೆಳ್ಳಿ ನಿರೂಪಿಸಿದರು, ಲಕ್ಷಿö್ಮÃ ಬಿರಾದಾರ ವಂದಿಸಿದರು, ಪ್ರಮುಖರಾದ ಶ್ರೀಕಾಂತ ಬಿರಾದಾರ, ಸಂಗ್ರಾಮಪ್ಪಾ ಬಿರಾದಾರ, ಸಂಗ್ರಾಮ ಎಂಗಳೆ, ಗುರುನಾಥ ಬಿರಾದಾರ, ರಾಜೇಂದ್ರಕುಮಾರ ಗಂದಗೆ, ಸಿದ್ದಯ್ಯಾ ಕಾವಡಿಮಠ, ವಿಶ್ವನಾಥ ಗಂದಿಗುಡಿ, ರಾಜಕುಮಾರ ಹೊಸದೊಡ್ಡೆ, ಕಂಟೆಪ್ಪಾ ಗಂದಿಗುಡೆ, ಡಾ|| ವೈಜಿನಾಥ ಬಿರಾದಾರ, ವಿಜಯಕುಮಾರ ಪಾಟೀಲ ಯರನಳ್ಳಿ, ವಿಜಯಕುಮಾರ ಬಾಬಣೆ, ರಾಮನಗೌಡ ಬಿರಾದಾರ, ಅಶೋಕ ಪಾಟೀಲ, ಸೋಮಶೇಖರ ಪಾಟೀಲ ಬಲ್ಲೂರ, ರ‍್ಥಮ್ಮಾ, ಲಕ್ಷಿö್ಮÃ ಬಾಯಿ ಮಾಳಗೆ, ಭಾರತಿ ಪಾಟೀಲ, ಭಾಗಿರತಿ ಕೊಂಡಾ, ಮಹಾದೇವಿ ಬಿರಾದಾರ, ಶಕುಂತಲಾ ಮಲ್ಕಪನೋರ, ಕಸ್ತೂರಿಬಾಯಿ ಬಿರಾದಾರ ಹಾಗೂ ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದ ಮಕ್ಕಳು ಮತ್ತು ಅನುಭವ ಮಂಟಪ ಸಂಸ್ಕೃತಿ ವಿದ್ಯಾಲ ಮತ್ತು ಅಕ್ಕಮಹಾದೇವಿ ಸಂಸ್ಕೃತಿಯ ಸಂಘದ ಪದಾಧಿಕಾರಿಗಳು, ಮುಂತಾದವರು ಹೆಚ್ಚಿನ ಸಂಖ್ಯೆಯಲ್ಲಿ ಶರಣ-ಶರಣೆಯರು ಭಾಗವಹಿಸಿದರು.