ಮೈಸೂರು ದಸರೆಯಲ್ಲಿ ದೊಡ್ಡಬಸವ ಗವಾಯಿಗಳ ಹಿಂದುಸ್ತಾನಿ ಗಾಯನ
(ಸಂಜೆವಾಣಿ ವಾರ್ತೆ)
ಬಳ್ಳಾರಿ: ಅ.6:ನಗರದ ಸಂಗೀತ ಕಲಾವಿದ ದೊಡ್ಡ ಬಸವ ಗವಾಯಿ ಡಿ.  ಕಗ್ಗಲ್ ಅವರು  ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮದಲ್ಲಿ ನಿನ್ನೆ ಮೈಸೂರು ಗಾನಭಾರತಿ ವೇದಿಕೆಯಲ್ಲಿ ಹಿಂದುಸ್ತಾನಿ ಸಂಗೀತವನ್ನು ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಭೀಮಶಂಕರ್ ಮೈಸೂರ್. ಹಾರ್ಮೋನಿಯಂನಲ್ಲಿ ಇಂದ್ರ ಕುಮಾರ್ ಸಾತ್ ನೀಡಿದರು