ವೀರಭದ್ರ ದೇವರ ಜಯಂತ್ಯೋತ್ಸವ ಆಚರಣೆ
ಕಲಬುರಗಿ,ಸೆ.5-ನಗರದ ಆಳಂದ ರಸ್ತೆಯ ಶಿವನಗರದ ರೇಣುಕಾಚಾರ್ಯ ಸ್ಥಾವರಮಠ ಅವರ ನಿವಾಸದಲ್ಲಿ ವೀರಭದ್ರ ದೇವರ ಜಯಂತ್ಯೋತ್ಸವವನ್ನು ಆಚರಿಸಲಾಯಿತು.
ಗಣೇಶ ಸ್ಥಾವರಮಠ, ಬಸಯ್ಯ ಮಠಪತಿ, ಅಣ್ಣಾರಾವ ಮಂಗಾಣೆ, ಶಿವಯ್ಯ ಮಠಪತಿ, ರವಿ ಬಿರಾಜದಾರ, ದೇವಿಂದ್ರಪ್ಪ ಗಣಮುಖಿ, ದಾನಯ್ಯ ಹಿರೇಮಠ, ಶಿವಯೋಗಪ್ಪ ಬಿರಾದಾರ, ಸಿದ್ದಪ್ಪಾ ಇಟಗಾ, ಮಲ್ಲಿನಾಥ ವಾಲಿ, ಹಣಮಂತ ದಿಂಡೂರೆ, ಸಿದ್ರಾಮಯ್ಯ ಗಣಾಚಾರಿ, ಮಾಣಿಕ ಪಾಂಚಾಳ, ಅಶೋಕ ಸ್ವಾಮಿ, ಶ್ರೀಶೈಲ ನಾಗಶೆಟ್ಟಿ, ವೀರಯ್ಯ ಸ್ವಾಮಿ, ಗುರಯ್ಯ ಸ್ವಾಮಿ, ವೀರಣ್ಣ ಪಟ್ಟಣ, ಶರಣಬಸಪ್ಪ ನರೋಣಿ, ಪರಮೇಶ್ವರ ದೇಸಾಯಿ, ಶಿವಕುಮಾರ ಭಿಂಗೋಳಿ, ಮಲ್ಲಮ್ಮ, ಸಂಗೀತಾ, ಪದ್ಮಾ ಲೊಡ್ಡಣ್ಣ, ಪಾರ್ವತಿ ವಾಲಿ, ಸೌಮ್ಮ ಕುಸೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.