ಚಾರ್ಜ್ ಶೀಟ್ ಮಾಹಿತಿ ಕೇಳಿದ ದರ್ಶನ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.04:  ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು  ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಚಾರ್ಜ್ ಶೀಟ್ ವಿಚಾರವನ್ನು ಜೈಲು ಸಿಬ್ಬಂದಿ ಬಳಿ ದರ್ಶನ್ ಮಾಹಿತಿ ಕೇಳಿದ್ದಾರಂತೆ ನಟ ದರ್ಶನ್.
ಮಧ್ಯಾಹ್ನದ ಊಟ ಕೊಡಲು ಹೋದ ಸಿಬ್ಬಂದಿ ಬಳಿ ದರ್ಶನ್ ಅವರು ಸಲ್ಲಿಕೆಯಾಗಿರುವ ಚಾರ್ಜ್ ಶೀಟ್ ನಲ್ಲಿ ಎಷ್ಟು ಸಾಕ್ಷಿಗಳು, ಏನು ಅಂಶ ಇದೆ
ಏ2 ಇರೋದನ್ನ ಏ1 ಮಾಡಿದ್ರಾ ಅನ್ನೊ ಬಗ್ಗೆ ಪ್ರಶ್ನೆ ಕೇಳಿದರಂತೆ.
ಜಾರ್ಜ್ ಶೀಟ್ ಸಲ್ಲಿಕೆಯಾಗಿದೆಯಂತೆ  ಅದರಲ್ಲಿ ಏನಿದೆ ಅನ್ನೋ ಬಗ್ಗೆ ನನಗೆ ಗೊತ್ತಿಲ್ಲ ಎಂದರಂತೆ  ಸಿಬ್ಬಂದಿ.