ಕಾಮಗಾರಿಗಳ ಸದುಪಯೋಗ ಪಡೆದುಕೊಳ್ಳಿ
ಚನ್ನಮ್ಮನ ಕಿತ್ತೂರು, ಸೆ4: ನೆರೇಗಾ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿಗಳು ರೈತರಿಗೆ ಅನುಕೂಲವಾಗಲೆಂದು ಸರ್ಕಾರ ಜಾರಿಗೆಗೊಳಿಸಿದ್ದು ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ನೂತನ ತಾಪಂ ಸಹಾಯಕ ನಿರ್ದೇಶಕ ಮಹಮ್ಮದ ಗೌಸ್ ರಿಸಾಲ್ದಾರ ಹೇಳಿದರು.