ಕೆಂಭಾವಿ ಪುರಸಭೆ ಅಧ್ಯಕ್ಷೀಯ ಚುನಾವಣೆಗೆ ತಡೆಯಾಜ್ಞೆ
ಕೆಂಭಾವಿ:ಸೆ.3:ಪಟ್ಟಣದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ (ಇಂದು) ಮಂಗಳವಾರ ನಡೆಯಬೇಕಾಗಿದ್ದ ಚುನಾವಣೆಗೆ ಸೋಮವಾರ ಕಲಬುರಗಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಪುರಸಭೆ ಆದಾಗನಿಂದ ಎಲ್ಲ ಸಮುದಾಯಕ್ಕೂ ಅವಕಾಶ ಸಿಕ್ಕಿದೆ. ಹಿಂದುಳಿದ ವರ್ಗ ಬ ಕ್ಕೆ ಅವಕಾಶ ಸಿಗದೆ ಇರುವದರಿಂದ ಕೋರ್ಟ್ ಮೆಟ್ಟಿಲೇರಬೇಕಾಗಿ ಬಂದಿದೆ.
ಶಾರದಾ ಬಿರಾದಾರ, ಪುರಸಭೆ ಸದಸ್ಯೆ