ಮಾಧವ ತೀರ್ಥರ ಆರಾಧನೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.03: ಜಿಲ್ಲೆಯ ಕಂಪ್ಲಿ ಪಟ್ಟಣದ ಕೋಟೆ ಪ್ರದೇಶದ ತುಂಗಭದ್ರ ನದಿ ತೀರದ ನಾಗರಕಟ್ಟೆಯಲ್ಕಿ  ಇರುವ ಮಾಧವ ತೀರ್ಥರ ಮೂಲ ವೃಂದಾವನದಲ್ಲಿ ಆರಾಧನಾ ಮಹೋತ್ಸವ ನಿನ್ನೆ ನಡೆಯಿತು.
ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀಗಳು ಆಗಮಿಸಿ ಆರಾಧನಾ ಮಹೋತ್ಸವದ ಪೂಜೆ ಕೈಂಕರ್ಯಗಳನ್ನು ನಡೆಸಿಕೊಟ್ಟರು.