ಡಾ. ಸಿದ್ದಯ್ಯ ಪುರಾಣಿಕರ ಕುರಿತು ವಿಚಾರ ಸಂಕಿರಣ
ಸ್ವಾಗತ ಪ್ರೊ|| ಗಂಗಶೆಟ್ಟಿ ಖಾನಾಪೂರ ನೆರವೇರಿಸಿದರೆ, ವಂದನಾರ್ಪಣೆ ಶ್ರೀದೇವಿ ಸೋಮಶೆಟ್ಟಿಯವರು ಮಾಡಿದರು. ಪ್ರೊ|| ಬಸವರಾಜ ಬಿರಾದಾರ ಅವರು ಸಂಚಾಲನೆ ಮಾಡಿದರು.
ಕಾರ್ಯಕ್ರಮದಲ್ಲಿ ಬಸವರಾಜ ರುದನೂರ, ಪರಮೇಶ್ವರ ಬಿರಾದಾರ, ಶ್ರೀಮತಿ ಜಯದೇವಿ ಯದಲಾಪುರೆ, ಸಂತೋಷ ಮಂಗಳೂರೆ, ಸ್ವರೂಪರಾಣಿ ನಾಗೂರೆ, ಡಾ|| ಸೂರ್ಯಕಾಂತ ಚಿದ್ರೆ, ಪದ್ಮರಾಜ ಅಜಿತಮಣೆಯವರು ಉಪಸ್ಥಿತರಿದ್ದರು.