ಪ್ರಮಾಣ ಪತ್ರ ವಿತರಣೆ
ಮುನವಳ್ಳಿ, ಸೆ3: ಪಟ್ಟಣದ 8 ನೇ ವಾರ್ಡ ನಲ್ಲಿ ಬಿ.ಆರ್.ಅಂಬೇಡ್ಕರ್ ಕಟ್ಟಡ ಕೂಲಿ ಕಾರ್ಮಿಕರ ಸೇನೆ ಮುನವಳ್ಳಿ ಘಟಕ ವತಿಯಿಂದ ಪ್ರಮಾಣ ಪತ್ರ ವಿತರಿಸುವ ಕಾರ್ಯಕ್ರಮ ಜರುಗಿತು.
ಸಂಘದ ಕಾರ್ಯಕರ್ತರಿಗೆ ಹಾಗೂ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಪುರಸಭೆ ಸದಸ್ಯರಾದ ಡಿ.ಡಿ.ಕಿನ್ನೂರಿ, ಮಿರಸಾಬ ವಟ್ನಾಳ, ಹಾಗು ಬಾಬು ಚನ್ನಮೇತ್ರಿ, ಮಾಂತೇಶ ತೋರಗ್‍ಲ್, ಈರಪ್ಪ ಹಡಪದ, ಮಾಂತೇಶ ಕಮಾಲಾಪೂರ, ಯಕ್ಕೆರಪ್ಪ ಮಾದರ, ಶ್ರೀಮತಿ ಸೀತಮ್ಮ ದಾಸರ್, ಬಸುರಾಜ ಮಾದರ, ರಾಮು ಮುರಗೋಡ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.