ಮಾನವತೆ ಮೆರೆದ ಹಲಕರ್ಟಿ ಪಂಚಾಯತ ಅಧಿಕಾರಿ ಅನಿಲ
ವಾಡಿ:ಸೆ.೩: ಸಮೀಪದ ಹಲಕರ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಲವಾಡಗಿ ಗ್ರಾಮದ ನಿರಾಶ್ರಿತ ಆಶ್ರಯ ಯಡಿಯೂರಪ್ಪ ಬಡಾವಣೆ ಸತತ ಮುರುದಿನದಿಂದ ಸುರಿದ ಭಾರಿ ಮಳ್ಳೆಗೆ ಬಡಾವಣೆಯ ಮನೆಯಲ್ಲಿ ಬಡಾವಣೆಯಲ್ಲಿ ನೀರು ತುಂಬಿಕೊAಡು ನಿಂತಿತು ಅದನ್ನು ಬಡಾವಣೆ ಜನರು ಪಂಚಾಯತ್ ಅಧಿಕಾರಿ ಅನಿಲ ಅವರನ್ನು ಫೋನ್ ಮುಖಾಂತರ ತಮ್ಮ ಸಮಸ್ಯೆ ಹೇಳ್ಳಿದಾಗ ಅವರು ಜನರ ಸಮಸ್ಯೆಕ್ಕೆ ಸ್ಪಂದಿಸಿ ಜನರ ಸೇವೆ ಜನಾರ್ಧನ್ ಸೇವೆ ಎಂದು ಭಾವಿಸಿ ಸ್ಥಳ್ಳಕ್ಕೆ ಆಗಮಿಸಿ ಜನರ ಸಮಸ್ಯೆ ಮನೆ ನೀರು ಹಾಗು ಬಡಾವಣೆಯಲ್ಲಿ ನಿಂತ ನೀರನು ಜೆ ಸಿ ಬಿ ಯಂತ್ರದ ಮೂಲಕ ನೀರನು ಹಳ್ಳಕ್ಕೆ ದಾರಿ ಮಾಡಿ ರಾತ್ರಿ ಪೂರ್ಣ ಅಲ್ಲೆ ಇದ್ದು ಜನರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿ ಜನರ ನಿಟ್ಟುಸಿರು ಬಿಟ್ಟರು ಅಧಿಕಾರಿಗಳ ಕೆಲಸಕ್ಕೆ ಜನರು ಮೆಚ್ಚುವಂತಹದು ಎಂದು ಹೋಗುಳ್ಳುತ್ತಿದರು ಇಂತಹ ಅಧಿಕಾರಿ ಇದ್ದರೆ ಸಾಕು ಜನರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು ಅಂದಾಗ ಮಾತ್ರ ಗ್ರಾಮ ಉದ್ದಾರ ಆಗಲು ಸಾಧ್ಯ ಯಾವುದೇ ಕೆಲಸಕ್ಕೆ ಜನರ ವಿಶ್ವಾಸಕ್ಕೆ ತಗೊಂಡು ಕೆಲಸ ಮಾಡಿದರೆ ಯಾವುದು ಸಮಸ್ಯೆ ಬರುವುದ್ದಿಲ್ಲ ಈಗ ನಮ್ಮ ಪಂಚಾಯತ್ ಅಧಿಕಾರಿ ಅನಿಲ ಸಾಹೇಬ್ರು ರಾತ್ರಿ ಅನದೆ ಅವರು ಸಾರ್ವಜನಿಕರ ಮದ್ಯ ಇದು ಕೆಲಸ ಮಾಡಿದಕ್ಕೆ ಅವರಿಗೆ ಧನ್ಯವಾದಗಳು ಎಂದು ಜನರು ಹೇಳಿದರು