ಭಾರಿ ಮಳೆ ರೈತರು ಕಂಗಾಲು :ಜಲಾವೃತ ಗೊಂಡ ಹೊಲ ರಸ್ತೆ ಗಳು
ವಾಡಿ:ಸೆ.2: ಜಿಲ್ಲೆಯಲಿ ಸುರಿಯುತ್ತಿರುವ ಮುರುದಿನದಿಂದ ಮಳ್ಳೆ ರಾಯನ ಅಬ್ಬರಕ್ಕೆ ತತ್ತರಿಸಿ ಹೋದ ಜನರ ಜೀವನ ಅಷ್ಟವ್ಯಾಸ್ತ ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಹಾಗು ಬಲವಾಡಗಿ ಗ್ರಾಮದಲ್ಲಿ ಭಾರಿ ಮಳ್ಳೇಯಿಂದ ರೈತರ ಹೊಲ ಹಾಗು ಮನೆಗಳ್ಳಿಗೆ ನೀರು ನುಗಿ ಜನರ ಜೀವನ ಅಷ್ಟವ್ಯಾಸ್ತ ವಾಗಿದೆ ರೈತರ ಹೊಲದಲ್ಲಿ ತೊಗರಿ ಬೆಳ್ಳೆಯಲ್ಲಿ ನೀರು ನದಿಯಂತೆ ನೋಡುಗರ ಕಣ್ಣುಗಳು ಎನು ಇದು ಹೊಲ ನಾ ಅಥವಾ ನದಿ ಗೊತ್ತಾಗದು ರಸ್ತೆಗಳು ಜಲಾವೃತ ಗೊಂಡಿವೆ ಜನರಿಗೆ ಕೆಲಸ ಇಲ್ಲ ಕೂಲಿಕಾರ್ಮಿಕರು ಎದು ಆಕಾಶ ನೋಡೋವಂತಹ ಆಗಿದೆ ಮಳ್ಳೇರಾಯ ಯಾವಾಗ ನಿಲುತ್ತೆ ನಾವು ಕೆಲಸಕ್ಕೆ ಯಾವಾಗ ಹೋಗ ಬೇಕು ಬಿಡದೆ ಮಳ್ಳೆ ರಾಯ ಬಂದರೆ ನಮ್ಮ ಬದುಕು ಹೇಗೆ ಕೂಲಿ ಮಾಡುವ ತನಕ ನಮ್ಮ ಹೊಟ್ಟೆ ತುಂಬುವುದ್ದಿಲ್ಲ ಇಂತಹ ಮಾತು ಕೂಲಿಕಾರ್ಮಿಕರ ಮಾತು
ರೈತರ
ಮಳ್ಳೆ ರಾಯ ನಮ್ಮ ಜೀವನ ಜೊತೆ ಚೇಲಾಟ ಆಡಿದಾನೆ ಮೂರುದಿನದಿಂದ ಭಾರಿ ಮಳ್ಳೆಗೆ ನಮ್ಮ ಹೊಲಗದೆಗಳ್ಳು ಇಂದು ಜಲಾವೃತ ಗೊಂಡು ಹೊಲ ಎಂಬುದೇ ಉಳ್ಳಿದ್ದಿಲ್ಲ ನದಿಯಂತೆ ತೊಗರಿ ಬೆಳ್ಳೆ ಕಾಣ್ಣುದೆ ಇಲ್ಲ ನಾವು ಅಪಾರ ಪ್ರಮಾಣದ ಗೊಬ್ಬರ ಕಸ ಕಸಬಟ ತೆಗೆದು ಹೊಲ ಸ್ವಚ್ಛ ಮಾಡಿಸಿದೆವು ಸಾಲ ಸುಲ್ಲ ಮಾಡಿದೆವು ಆದರೆ ಈಗ ಮಳ್ಳೆ ರಾಯ ನಮ್ಮ ಜೀವನ ಮುರಾಬಿಟಿ ಮಾಡಿದಾನೆ ರೈತರ ಮಾತು