ಶಿಕ್ಷಕ ವೃತ್ತಿಯ ಶಕ್ತಿ ಎಲ್ಲಕ್ಕಿಂತಲೂ ದೊಡ್ಡದು: ಸಿದ್ದಲಿಂಗ ಮಹಾಸ್ವಾಮಿ
ಜೇವರ್ಗಿ:ಸೆ.2:ಶಿಕ್ಷಕ ಸ್ಥಾನ ಪವಿತ್ರವಾದದ್ದು ಇಂತಹ ಶಿಕ್ಷಕನಿಗೆ ಸಮಾಜದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಎಂಬುವ ರೂಢಿಇದು ಹೀಗಾಗಿಯೆ ಇಂತಹ ಶ್ರೇಷ್ಠ ಸ್ಥಾನವನ್ನು ವಹಿಸಿಕೊಂಡ ಶಿಕ್ಷಕರುತಮ್ಮ ಸೇವೆಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ಸಮಾಜದಿಂದ ಮಕ್ಕಳಿಂದ ಗೌರವ ಪಡೆಯುವವರು ಎಂದು ಯಡ್ರಾಮಿಯ ವಿರಕ್ತಮಠದಪೂಜ್ಯ ಶ್ರೀಸಿದ್ದಲಿಂಗ ಮಹಾಸ್ವಾಮಿಗಳು ಶನಿವಾರ ಪಟ್ಟಣದ ರಹಮದ್ ಫಂಕ್ಷನ್ ಹಾಲನಲಿ ಏರ್ಪಡಿಸಿದಕೂಡಲಸಂಗಮ ಮುಖ್ಯ ಗುರುಗಳ ವಯೋನಿವೃತ್ತಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡುತ್ತಾ ಹೇಳಿದರು.
ಈ ಶಾಲೆಯ ಮುಖ್ಯ ಗುರುಗಳುಬಸವರಾಜ್ ಬಿರಾದಾರ್ಮುಖ್ಯ ಶಿಕ್ಷಕರು ಈ ಶಾಲೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿಈ ಸಂಸ್ಥೆಯ ಪ್ರಗತಿಗೆ ಕಾರಣಿಭೂತರು ಎಂದು ಹೇಳಿ ವಯೋನಿವೃತ್ತಿಯಾದ ಶಿಕ್ಷಕರಿಗೆ ಆಯುರ್ಭಾಗ್ಯ ಲಭಿಸಲೆಂದು ಆಶೀರ್ವದಿಸಿದರುಇನ್ನೋರ್ವಅತಿಥಿಯಾದಕಾಂಗ್ರೆಸ್ ಯುವ ಧುರೀಣರಾಜಶೇಖರ್ ಸಿರಿ ಮಾತನಾಡುತ್ತ ನಾವು ರಾಜಕಾರಣಿಗಳು ಬೇರೆ ಅಧಿಕಾರಿಗಳಿಗೆ ಗೌರವ ಕೊಡಲಾರದ ನಾವು ನಮಗೆ ಕಲಿಸಿದ ಗುರು ನಮ್ಮೆದುರಿಗೆ ಬಂದರೆ ಗೌರವದಿಂದ ನಮಿಸಿ ಗೌರವ ಕೊಡುವುದು ಆ ಪವಿತ್ರ ಸ್ಥಾನಕ್ಕೆ ಎಂದು ಹೇಳಿಈ ಶಾಲೆಯ ವಯೋನಿವೃತ್ತಿ ಹೊಂದಿದ ಬಸವರಾಜ್ ಬಿರಾದಾರ್ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ನೀಡುತ್ತಾವಿದ್ಯಾರ್ಥಿಗಳ ಅಚ್ಚುಮೆಚ್ಚಿನಶಿಕ್ಷಕರಾಗಿದ್ದಾರೆಈ ಸಂಸ್ಥೆಗೆ ಇವರ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರುವೇದಿಕೆಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿಯಅಧ್ಯಕ್ಷರಾದ ಬಸು ಗೌಡ ಪಾಟೀಲ್ ನರಿಗೋಳಬಸವ ಕೇಂದ್ರದ ಅಧ್ಯಕ್ಷರಾದಶರಣಬಸವ ಕಲ್ಲಷಣ್ಮುಖಪ್ಪ ಕ್ಷೇತ್ರ ಸಮನ್ವಯ ಅಧಿಕಾರಿ ಎಸ್ ಟಿ ಬಿರಾದರಸೂರ್ಯಕಾಂತ್ ದ್ಯಾಮಗೊಂಡ ರಮೇಶಗುತ್ತೇದಾರ ಬಿರಾಳಬಿಅಮೀನಪ್ಪ ಬಿ ಹೊಸಮನಿಶಿಕ್ಷಕರುಉಪಸ್ಥಿತರಿದ್ದರುಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿಯಾದಂತಹ ಜ್ಯೋತಿಯವರು ನಿರ್ವಹಿಸಿದರು