ಜಯಂತ್ಯೋತ್ಸವ
ಹುಬ್ಬಳ್ಳಿ,ಸೆ2: ನಗರದ ಬಿಡ್ನಾಳ ನಗರದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ದಿ. 3 ರಂದು ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವವನ್ನು ಆಚರಿಸಲಾಗುವುದು.