ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಿ
ಬಾಗಲಕೋಟ, ಸೆ2: ವಿವಿಧ ಕ್ರೀಡೆಗಳ ಮಹತ್ವವನ್ನು ಅರಿತು ಯುವಜನತೆ ಅವುಗಳಲ್ಲಿ ಆಸಕ್ತಿಯನ್ನು ಬೆಳÉಸಿಕೊಳ್ಳಬೇಕು ಎಂದು ಸಂಸ್ಥೆಯ ಹಳೆಯ ವಿದ್ಯಾರ್ಥಿ ಹಾಗೂ ಕ್ರೀಡಾಪಟು ರವೀಂದ್ರ ಪರ್ವತೀಕರ ಹೇಳಿದರು.
ಚಿತ್ರತಲೆ ಬರಹ : ಕಾರ್ಯಕ್ರಮದಲ್ಲಿ ರವೀಂದ್ರ ಪರ್ವತೀಕರ ಅವರನ್ನು ಸನ್ಮಾನಿಸಲಾಯಿತು. ಡಾ.ಪಿ.ಆರ್.ಜೋಶಿ ಮತ್ತು ಶ್ರೀನಿವಾಸ ನರಗುಂದ ಇದ್ದರು.