ಗಾಂಧೀಜೀ ಹಾಗೂ ಶಾಸ್ತಿçÃಜಿ ಜಯಂತಿ :ಸರ್ವಧರ್ಮ ಪ್ರಾರ್ಥನೆ
ಕಲಬುರಗಿ:ಅ.೩:ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಸ್ಟೇಷನ್ ಬಜಾರ್ ಕಲ್ಬುರ್ಗಿ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದೊಂದಿಗೆ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಿ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಲಾಯಿತು .
ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಸುಜಾತ ಬಿರಾದರ ವಹಿಸಿದರು .ಎನ್ ಎಸ್ ಎಸ್ ವಿಭಾಗೀಯ ಅಧಿಕಾರಿ ಡಾ. ಚಂದ್ರಶೇಖರ್ ದೊಡ್ಮನಿ, ಎನ್ ಎಸ್ ಎಸ್ ಅಧಿಕಾರಿ ಪಾಂಡು ಎಲ್ ರಾಠೋಡ್ , ಹಿರಿಯ ಉಪನ್ಯಾಸಕರಾದ ಚಂದ್ರಕಾAತ್ ಸನದಿ ಮಲ್ಲಯ್ಯ ಮಠಪತಿ ಬಲರಾಮ ಚವ್ಹಾಣ ವಿಜಯಲಕ್ಷ್ಮಿ ರೆಡ್ಡಿ, ರೇಖಾ ರಾಯಿಚೂರ ರೋಹಿಣಿ ಕೆ ಎಸ್,ಡಾ.ಶೀಲಾವತಿ ವಾಡೇಕರ್ ಸಿದ್ದಲಿಂಗಪ್ಪ ಪೂಜಾರಿ ಸಿದ್ದಲಿಂಗಪ್ಪ ಪೂಜಾರಿ ಶಶಿಧರ್ ಭೂಸನೂರ್ ಶ್ರೀಶೈಲ್ ಕೂರ್ದ ಶಿವಪ್ಪ ಎಚ್ ನೇಸರ ಬಿಳೀಗಿಮಠ ಶ್ರೀನಿವಾಸ್ ಐ ಜಿ ರಾಜೇಶ್ ಕೆಜೆ ರುಕ್ಸಾನ ಮುಂತಾದವರು ಉಪಸ್ಥಿತರಿದ್ದರು.