ಶೋಭಾಗೆ ಪಿಹೆಚ್‌ಡಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ01: ಶೋಭಾ ವೈ ಅವರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ  ಡಾ.ಕೆ.ವಿ.ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಆಲ್ಗೊರಿಥ್ಮಿಕ್ ಅನ್ಯಾಲಿಸಿಸ್ ಆಫ್ ಇಂಜಿನಿಯರಿಂಗ್ ಪ್ರಾಬ್ಲಂಸ್ ಯೂಸಿಂಗ್ ಆರ್ಟಿಫಿಷಲ್ ನ್ಯೂರಲ್ ನೆಟ್‌ವರ್ಕ್‌ ವಿಷಯದಲ್ಲಿ ಪ್ರಭಂಧ ಮಂಡಿಸಿ ಪಿಹೆಚ್‌ಡಿ ಪದವಿ ಪಡೆದಿದ್ದಾರೆ.