ನೇಮಕ
ಬ್ಯಾಡಗಿ,ಆ31: ರಾಜ್ಯ ಪ್ರದೇಶ ಕಾಂಗ್ರೆಸ್ ಸಂಯೋಜಕರಾದ ಪುರಸಭೆಯ ಮಾಜಿ ಸದಸ್ಯ ಅಬ್ದುಲ್ ಮುನಾಫ್ ಎರೇಸಿಮಿ ಅವರನ್ನು ಪಟ್ಟಣದ ಪುರಸಭೆಯ ನಗರ ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಆಶ್ರಯ ನಗರ ಸಮಿತಿಯ ನಿರ್ದೇಶಕರಾಗಿ ಪಟ್ಟಣದ ಗಿರೀಶ್ ಇಂಡಿಮಠ, ದುರ್ಗೆಶ ಗೋಣೆಮ್ಮನವರ, ಅಬ್ದುಲ್ ಮಜೀದ್ ಮುಲ್ಲಾ, ಲಕ್ಷ್ಮಿ ಬಂಬಲಾಪುರ ಅವರನ್ನು ನೇಮಕ ಮಾಡಲಾಗಿದೆ.