ಆಲಮೇಲ ಪ,ಪಂ ಸಾಮಾನ್ಯ ಸಭೆ
ಆಲಮೇಲ ;ಅ.೩: ಇಲ್ಲಿನ ಪ,ಪಂ ಕಾರ್ಯಲಯದಲ್ಲಿ ಪ್ರಥಮವಾಗಿ ಸಾಮನ್ಯ ಸಭೆ ಜರಗಿತು
ಪ,ಪಂಚಾಯತಿಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು ಉಪಾದ್ಯಕ್ಷರು ಸರ್ವಸದಸ್ಯರು ನಾಮನಿರ್ದೆಶನ ಸದಸ್ಯರು ಹಾಗೂ ಆಶ್ರಯ ಸಮಿತಿ ಸದಸ್ಯರುಗಳಿಗೆ ಮುಖ್ಯಧಿಕಾರಿ ನಾಯಿಕ ಕಾರ್ಯದರ್ಶಿ ಬೊಜರಾಜ ಇರ್ವರು ಬರಮಾಡಿಕೊಂಡು ಸ್ಚಾಗತಿಸಿ ಸನ್ಮನಿಸಿದರು
ಸಾಮನ್ಯ ಸಭೆ ಯ ಅದ್ಯಕ್ಷತೆ ಸಾಧೀಕ ಸುಂಬಡ ಹಾಗೂ ಉಪಾದ್ಯಕ್ಷ ಸುಮಾ ವಿ,ಕತ್ತಿ ವಹಿಸಿದರು ಸದಸ್ಯರು ಪಟ್ಟಣದ ೧೯ ವಾರ್ಡಗಳ ಸಮಗ್ರ ಕಾಮಗಾರಿಗಳ ಬಗ್ಗೆ ಪಟ್ಟಣದ ಅಭವೃದ್ದಿ ವಿವಿದ ಮಾಹಿತಿಗಳು ಕಲೆ ಹಾಕಿ ೨೦೨೪-೨೫ನೇ ಸಾಲಿನ ೧೫ನೇ ಹಣಕಾಸು ಯೋಜನೆ ಕಾಮಗಾರಿ ಬಗ್ಗೆ ಚರ್ಚಸಿದರು ಬಳಿಕ ಅದ್ಯಕ್ಷ ಸಾಧಿಕ ಸುಂಬಡ ಮಾತನಾಡಿದರು ಪಕ್ಷತಿತವಾಗಿ ಕಾರ್ಯ ನಿರ್ವಹಿಸೊಣ ಪ್ರತಿ ವಾರ್ಡ ಸಭೆ ಕರೆದು ಚರ್ಚಸಿ ಕೆಲಸ ಮಾಡೊಣ ನಿಮ್ಮಲರ ಸಹಕಾದಿಂದ ಗ್ರಾಮ ಅಭಿವೃದ್ದಿ ಗೆ ಶ್ರಮಿಸೋಣ ನೂತನ ತಾಲೂಕ ಆಗಿದು ಶಾಸಕರ ಹಾಗೂ ಸಚಿವರ ಸಹಕಾರದಿಂದ ಮಾದರಿ ತಾಲೂಕ ಮಾಡೊಣ ಎಂದರು
ಪಟ್ಟಣ ಪಂಚಾಯತಿ ಸರ್ವ ಸದಸ್ಯರು ಸಿಬ್ಬಂದಿ ವರ್ಗ ಇದ್ದರು