ಅಪೂರ್ಣ ಕಾಮಗಾರಿ ಸಂಚಾರಕ್ಕೆ ಅಡ್ಡಿ
ವದುರ್ಗ:ಆ೩೦:ರಾಯಚೂರ ರಸ್ತೆ ಮಾರ್ಗದ ಸಿರವಾರ ಕ್ರಾಸ್‌ದಿಂದ ಅರಕೇರಾ ಹೋಗುವ ರಸ್ತೆ ಡಾಂಬರೀಕರಣ ಕಾಮಗಾರಿ ಅಪೂರ್ಣಗೊಂಡಿದ್ದು ಸಂಚಾರಕ್ಕೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸಿರವಾರ ಕ್ರಾಸ್ ಬಳಿ ಪ್ರಾರಂಭದ ರಸ್ತೆಯಲ್ಲಿಯೇ ಡಾಂಬರೀಕರಣ ಕಾಮಗಾರಿ ಕೈಗೊಳ್ಳದೇ ಇರುವದರಿಂದ ಇತ್ತೀಚಿಗೆ ಸುರಿದ ಮಳೆಗೆ ರಸ್ತೆ ಕುಸಿದು ಅಲ್ಲಲ್ಲಿ ದೊಡ್ಡ ಗಾತ್ರದ ಗುಂಡಿಗಳು ನಿರ್ಮಾಣಗೊಂಡಿವೆ.ಸವಾರರು ಸಂಚಾರಕ್ಕೆ ಹರಸಾಹಸ ಪಡುವಂತ ವಾತಾವರಣ ನಿರ್ಮಾಣಗೊಂಡಿದೆ.
ಪ್ರತಿನಿತ್ಯ ಸಂಚಾರದ ತೊಂದರೆಯಾದರೂ ಯಾವುದೇ ಅಧಿಕಾರಿಗಳಾಗಲಿ,ಜನಪ್ರತಿನಿಧಿಗಳಾಗಲಿ ಗಮನ ಹರಿಸುತ್ತಿಲ್ಲ.ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಕೂಡ ದುಸ್ತರವಾಗಿದೆ.ದ್ವಿಚಕ್ರವಾಹನ ಸವಾರರ ಗೋಳಂತೂ ಹೇಳತೀರದಂತಾಗಿದೆ.
ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನ ಹರಿಸಿ,ರಸ್ತೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಪೂರ್ಣ ಕಾಮಗಾರಿ ಸಂಚಾರಕ್ಕೆ ಅಡ್ಡಿ
ದೇವದುರ್ಗ:ಆ೩೦:ರಾಯಚೂರ ರಸ್ತೆ ಮಾರ್ಗದ ಸಿರವಾರ ಕ್ರಾಸ್‌ದಿಂದ ಅರಕೇರಾ ಹೋಗುವ ರಸ್ತೆ ಡಾಂಬರೀಕರಣ ಕಾಮಗಾರಿ ಅಪೂರ್ಣಗೊಂಡಿದ್ದು ಸಂಚಾರಕ್ಕೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.