ದೊಡ್ಡಿಬೀದಿಯಲ್ಲಿ ಗಣೇಶಮಹೋತ್ಸವದ  ಹಂದರಗಂಬಪೂಜೆ

ಹರಿಹರ. ಆ.೩೦; ಹನುಮಾನ್ ಗರಡಿ ಫ್ರೆಂಡ್ಸ್ ಸರ್ಕಲ್ ದೊಡ್ಡಿಬೀದಿ ಇವರ ವತಿಯಿಂದ 21ನೇ ವರ್ಷದ  ಗಣಪತಿ ಹಂದರಗಂಬ ಪೂಜಾ ಕಾರ್ಯಕ್ರಮ ನೆರವೇರಿತು. ಅಧ್ಯಕ್ಷರು ಗಣೇಶ್, ಉಪಾಧ್ಯಕ್ಷರು ಸಿದ್ದು ಬುಡಿಕಟ್ಟಿ, ಖಜಾಂಚಿ ಕಾರ್ತಿಕ್ , ಮಂಜು ಜುಂಜಪ್ಪ, ಕಾರ್ಯದರ್ಶಿ ಪ್ರಭು, ಗೋಪಿ ,ರವಿ, ಸಂಜು, ಮನು, ಮುರುಳಿ ಮೂರ್ತಿ, ಚರಣ, ನವೀನ ರಾಜು, ಚೆಸಿ ಬೆಂಡ್, ಧನ್ಯಕುಮಾರು ಈ ಸಂದರ್ಭದಲ್ಲಿ ಮುರುಗೇಶ್ ಸ್ವಾಮಿ ಮತ್ತು ರಾಜು ಪೈ ,ದಾಸ ಮಂಜು, ನಾರಾಯಣ (ನಾಣಿ) ಉಪಸ್ಥಿತರಿದ್ದರು.