ಸಂದನಪಾಳ್ಯದಲ್ಲಿ ಸಂತ ಅರೋಗ್ಯ ಮಾತೆಯ ಹಬ್ಬ
ಸಂಜೆವಾಣಿ ವಾರ್ತೆ
ಹನೂರು ಆ 29 :- ತಾಲ್ಲೂಕಿನ ಸಂದನಪಾಳ್ಯದಲ್ಲಿ ಸಂತ ಅರೋಗ್ಯ ಮಾತೆಯ ಹಬ್ಬ ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಹಬ್ಬದ ಪ್ರಯುಕ್ತ ಆಡಂಬರದ ದಿವ್ಯ ಬಳಿಪೂಜೆ ಸೇಲಂ ಧರ್ಮಕ್ಷೇತ್ರದ ನಿವೃತ ಧರ್ಮಾಧ್ಯಕ್ಷರಾದ ಸಿಂಗರಾಯನ್ ರವರಿಂದ ನೆರವೇರಿಸಲಾಯಿತು.
ಈ ಸಂಧರ್ಭದಲ್ಲಿ ಧರ್ಮಕೇಂದ್ರದ ಗುರುಗಳಾದ ಫಾಧರ್ ಲೆನಾರ್ಡ್ ಹಾಗೂ ಇನ್ನಿತರ ಗುರುಗಳು ಉಪಸ್ಥಿತರಿದ್ದರು.