ಯುವಕರು ದುಶ್ಚಟಕ್ಕೆ ಬಲಿಯಾಗದಿರಿ ಮುನಿಂದ್ರ ಶಿವಾಚಾರ್ಯರು ಸಲಹೆ
ವಾಡಿ:ಆ.೨೮:ಪಟ್ಟಣದ ಬಸವಣ್ಣ ಗುಡಿ ಬಡಾವಣೆಯಲ್ಲಿ ಶ್ರಾವಣ ಮಾಸದ ನಾಲ್ಕನೇಯ ಸೋಮುವಾರ ಪ್ರತಿ ವರ್ಷ ಬಸಣ್ಣ ಜಾತ್ರೆ ಆಗಮಿಸಿ ಭಕ್ತಾದಿಗಳ್ಳನ್ನು ಉದ್ದೇಸಿ ಮಾತನಾಡಿದ ಶ್ರೀ ಮುನಿಂದ್ರ ಶಿವಾಚಾರ್ಯರು ಕಟ್ಟಿಮನಿ ಹಿರೇಮಠ್ ಹಲಕರ್ಟಿ ಇಂದಿನ ದಿನಗಳ್ಳಿ ಯುವಕರು ದುಶ್ಚಟಕ್ಕೆ ಹೆಚ್ಚು ಬಲಿಯಾಗುತಿದಾರೆ ಅದರಿಂದ ಯುವಕರು ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಒಳ್ಳೆ ಆಹಾರ ಪದಾರ್ಥ ಸೇವಿಸಿ ಆರೋಗ್ಯವಂತರಾಗಿ ಈ ದೇಶದ ಭವಿಷ್ಯ ರಾಗಿ ಮುಂದಿನ ದೇಶದ ಒಳ್ಳೆ ಪ್ರಜೆಗಳು ತಾವುಗಳು ದೇಶದ ನಮ್ಮ ನಾಡು ರಕ್ಷಣೆ ಮಾಡುವ ಹೊಣೆ ಇದೆ ಮನುಷ್ಯ ದೇವರ ಧ್ಯಾನ ತಂದೆ ತಾಯಿ ಧಾರ್ಮಿಕ ಚಿಂತನೆ ಇರಬೇಕು ಒಳ್ಳೇದು ನೋಡಬೇಕು ಒಳ್ಳೆ ವಿಚಾರ ಒಳ್ಳೆ ಶಿಕ್ಷಣ ಪಡೆದು ತಮ್ಮ ಊರಿನ ರಾಜ್ಯ ರಾಷ್ಟ್ರದ ಹೆಸರು ತರಬೇಕು ಇಂದಿನ ದಿನಮಾನದಲಿ ತಾಂತ್ರಿಕ ಶಿಕ್ಷಣ್ಣ ಇದೆ ಅದ್ಕಕೆ ತಾವುಗಳು ಒಳ್ಳೇದನು ಜೀವನದಲ್ಲಿ ಅಳವಡಿಸಿ ಕೊಂಡು ಜೀವನ ಸಾರ್ಥಕ ಮಾಡಿಕೊಂಡರೆ ಮಾತ್ರ ಮಾನವ್ ಜನ್ಮ ಎಂದು ಶ್ರೀಗಳು ಹೇಳ್ಳಿದರು
ಶಂಕ್ರಯ್ಯ ಸ್ವಾಮಿ ಮಲ್ಲಿಕಾರ್ಜುನ. ಪೂಜಾರಿ ರಾಜು. ಗೌಡ ಕಾಂತು. ಸಾಹುಕಾರ ರಾಮು. ಬಾಬಣ್ಣ ಲಕ್ಷ್ಮಣ ರಾಮು. ಚೌದ್ರಿ ಹುಸೇನಿ. ಚೌದ್ರಿ ವೆಂಕಟೇಶ. ವಲ್ಯಪುರೆ ಬಾಬು. ಪೂಜಾರಿ ಶೇಖಪ್ಪ ರಮೇಶ. ಜಾಧವ ಕಿಶನ್. ಪೂಜಾರಿ ಶಂಕರ. ಚೀನಾ ರಾಠೋಡ್ ಜಯಂತ ಪವಾರ ಮಲ್ಲು ಭಜಂತ್ರಿ ಹಾಗು ಊರಿನ ಪ್ರಮುಖ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಸವಣ್ಣ ದೇವರ ಹಾಗು ಮುನಿಂದ್ರ ಶಿವಾಚಾರ್ಯ ದರ್ಶನ್ ಪಡೆದು ಆಶೀರ್ವಾದ ಪಡೆದರು