ಭಕ್ತಿಯೇ ಮುಕ್ತಿಗೆ ಮಾರ್ಗ : ಮುನಿಂದ್ರ ಶಿವಾಚಾರ್ಯ
ವಾಡಿ:ಆ.26: ಸಮೀಪದ ಹಲಕರ್ಟಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲಿ ಶ್ರೀ ಶಿಶುನಾಳ ಷರೀಫ್ ಅವರ ಪುರಾಣ ಪ್ರವಚನ ಉದ್ದೇಸಿ ಮಾತನಾಡಿದ ಶ್ರೀಗಳು ಇಂದು ನಾವು ಜಾತ ಮತ ಪಂತ ಅನದೆ ಭಾವ್ಯಕತೆಯಿಂದ ಬಾಳ್ಳಬೇಕು ಮನುಷ್ಯ ನಿಗೆ ಮುಕ್ತಿ ಸಿಗಬೇಕೆಂದರೆ ಭಕ್ತಿ ಭಾವ ಇರಬೇಕು ಜೀವನದಲಿ ಕಷ್ಟ ಸುಖ ಇರುತ್ತದೆ ಆದರೆ ಇದರ ನಡುವೆ ದೇವರ ಧ್ಯಾನ. ಮಠ ಮಂದಿರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ ಪುರಾಣ್ಣ ಪ್ರವಚನ ಇದರಿಂದ ಮನುಷ್ಯನಿಗೆ ಬರುವ ಸಂಕಟ ದೂರವಾಗುತ್ತೆ ಎಂದು ಶ್ರೀಗಳು ಭಕ್ತರನು ಹೇಳ್ಳಿದರು ಇಂದು ನಮ್ಮ ಪಕ್ಕದಲ್ಲಿ ಇರುವ ಕಮಲಬಿ ದರ್ಗಾದ ಸಾಹೇಬ್ ಗುಲಾಮ ಮಹಮ್ಮದ್ ಫತಿದ್ದಿನ್ ಜುನೈದಿ ಅವರು ಬಂದ ಭಕ್ತರನು ಪ್ರಸಾದ ವ್ಯವಸ್ಥೆ ಮಾಡಿ ಅವರ ಕೈ ಯಿಂದ ಉಣ್ಣ ಬಡಿಸಿದರು ಇದು ಹಿಂದು ಮುಸ್ಲಿಂ ಅನದೆ ಮಾನವತೆ ಮೆರೆಯಬೇಕು ಎಂದು ಹೇಳಿದರು
ಗುಲಾಮ ಫತಿಉದ್ದಿನ ಮಾನವ ಒಂದೆ ಜಾತಿ ಯಾವುದು ಜಾತಿ ಧರ್ಮ ಅನದೆ ಮನುಷ್ಯ ನಾಗಿ ಬಾಳ್ಳಬೇಕು ಜಾತಿ ಮದ ಮನುಷ್ಯ ನಿಗೆ ಇರಬಾರದು ಜಾತಿ ಕಿಳ್ಳ ಮೇಲು ಇದ್ದರೆ ಯಾರು ಸತ್ತರೆ ಆಕಾಶಕ್ಕೆ ಹೋಗಲ್ಲ ಹಿಂದು ಸತ್ತರು ಮಣ್ಣಿನಲಿ ಹುಳ್ಳುತ್ತಾರೆ ಮುಸ್ಲಿಂ ಸತ್ತರು ಅಲ್ಲೇ ಹುಳ್ಳುತ್ತಾರೆ ಭೂಮಿ ತಾಯಿಗೆ ಯಾವ ಜಾತಿ ಅಂತ ಕೆಳುವುದ್ದಿಲ್ಲ ನಮ್ಮ ಹಲಕರ್ಟಿ ಭೂಮಿ ವೀರ ಭದ್ರೇಶ್ವರ ರಾಕ್ಷಸರನು ಸಂಹಾರ ಮಾಡಿದ ಭೂಮಿ ಅದಕ್ಕೆ ನಾವು ನೀವು ಕುಡಿ ಜಾತಿ ವ್ಯವಸ್ಥೆ ಹೋಗಲಾಡಿಸಬೇಕು ಎಂದು ಹೇಳ್ಳಿದರುಸುಕ್ಷೇತ್ರ ಹಲಕರ್ಟಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳು ಪಯರ್ಂತ ಶ್ರೀ ಷ.ಬ್ರ ಅಭಿನವ ಮುನೀಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಸಂತ ಶಿಶುನಾಳ ಶರೀಫರ ಮಹಾಶಿವಯೋಗಿಗಳ ಪುರಾಣ ಕಾರ್ಯಕ್ರಮ ಪುರಾಣಿಕರು=ವೇ.ಶ್ರೀ ವಿರುಪಾಕ್ಷಯ್ಯ ಶಾಸ್ತ್ರೀಜಿ ಹಿರೇಮಠ ಜಗಳೂರು ಗದಗ ಗವಾಯಿ=ಶ್ರೀ ಪ್ರಭು ಗವಾಯಿಗಳು ಮದರಿ
ತಬಲಾ ಶ್ರೀ ಲಕ್ಷಣ ಹೇರೂರು
ಶ್ರೀ ಚಿದಾನಂದಪ್ಪ ಮಲ್ಲೆಬೆನ್ನೂರು ರಾಜು ಗೌಡ ಪೆÇೀ.ಪಾ ಚಂದ್ರಕಾಂತ ಸಾಹು ಮೇಲಿನಮನಿ
ಶಂಕ್ರಯ್ಯ ಸ್ವಾಮಿ ಮಲ್ಲು ಹಣಿಕೇರಿ ಮಲ್ಲಣ್ಣ ಆವಂಟಿ ಮಹಾದೇವ ಸ್ವಾಮಿ ವಾಡಿ ಶಿವಶರಣ ಪೂಜಾರಿ ನಾಗರಾಜ್ ಪೂಜಾರಿ ಸುರೇಶ್ ಲೋಕ್ನಹಳ್ಳಿ ಬಸವರಾಜ್ ಸಾಹು ಜೀವಣಿಗಿ ಮಲ್ಲು ಮಾಸ್ತರ್ ಭಜಂತ್ರಿ ಗ್ರಾಮದ ಮತ್ತು ಪರಸ್ಥಳ ಗ್ರಾಮದ ನೂರಾರು ಭಕ್ತರು ಭಾಗವಹಿಸಿದ್ದರು