ಅಂಬಣ್ಣ ಬೀಳಂಬಗಿ ನೇಮಕ
ಆಲಮೇಲ್,ಆ ೨೬: ತಾಲ್ಲೂಕಿನ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ )ಯ ತಾಲ್ಲೂಕಿನ ಸಂಚಾಲಕರನ್ನಾಗಿ ಅಂಬಣ್ಣ ಎಸ್ ಬೀಳಂಬಗಿ ಆಲಮೇಲ್ ಅವರನ್ನು ನೇಮಿಸಲಾಗಿದೆ.
ಜಿಲ್ಲಾ ಸಂಚಾಲಕ ಚಂದ್ರಕಾAತ್ ಸಿಂಗೆ ಈ ನೇಮಕ ಮಾಡಿ ಆದೇಶ ನೀಡಿದ್ದಾರೆ.