ಕೊಡಗು:ದೇವಾಲಯದಲ್ಲಿ ಕಳ್ಳತನ ಇಬ್ಬರ ಬಂಧನ
ಮಡಿಕೇರಿ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ಕಳ್ಳತನ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಅಸ್ಸಾಂ ಮೂಲದ ಇಬ್ಬರು ಆರೋಪಗಳನ್ನು ಬಂಧಿಸಿದ್ದಾರೆ.
ಮಡಿಕೇರಿಯ ನಾಲ್ಕು ಕರಗ ದೇವಗಳಲ್ಲಿ ಒಂದಾದ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ದೇವಿಯ ಚಿನ್ನಾಭರಣ ಸೇರಿದಂತೆ ದೇವಿಯ ಸಂಗ್ರಹದಲ್ಲಿ ಇದ್ದ ಭಾರಿ ಪ್ರಮಾಣದ ಆಭರಣ ಕಳೆದ ಶನಿವಾರ ೧೭ ರಂದು ಕಳುವಾಗಿತ್ತು.