ಪಿತ್ರಾರ್ಜಿತ ಆಸ್ತಿ ವಿವಾದ ತಮ್ಮಂದಿರಿಂದಲೇ ಅಣ್ಣನ ಕೊಲೆವಂದುವರೆಸಿದ್ದರೆ
iನ್ವಿ,ಆ.೨೩-
ಪಿತ್ರಾರ್ಜಿತ ಆಸ್ತಿ (Iಟಿheಡಿiಣeಜ ಠಿಡಿoಠಿeಡಿಣಥಿ) ವಿಚಾರಕ್ಕೆ ಸ್ವಂತ ತಮ್ಮಂದಿರೇ (ಃಡಿoಣheಡಿ) ಅಣ್ಣನನ್ನು ರಾಡ್ (ಖoಚಿಜ) ಮತ್ತು ದೊಣ್ಣೆಯಿಂದ ಹೊಡೆದು ಕೊಂದ (muಡಿಜeಡಿ) ಘಟನೆ ಕುರುಡಿ ಗ್ರಾಮದಲ್ಲಿ ಜರುಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರುಡಿ ಗ್ರಾಮದಲ್ಲಿ ಘಟನೆ ಗುರುವಾರ ಸಂಜೆ (eveಟಿiಟಿg) ಜರುಗಿದ್ದು. ಪಿತ್ರಾರ್ಜಿತ ಆಸ್ತಿ ವಿವಾದ ತಮ್ಮಂದಿರೇ ಅಣ್ಣನ ಕೊಲೆ ಮಾಡಿದ್ದಾರೆ. ಸಂಜಯ್ ಕುರ್ಡಿಕರ್ (೩೮) ಕೊಲೆಯಾದ ವ್ಯಕ್ತಿಯಾಗಿದ್ದು, ಕಬ್ಬಿಣದ ರಾಡ್, ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಕುರುಡಿ ಗ್ರಾಮದ ದೇವಿ ವೃತ್ತದಲ್ಲಿ ಇರುವ ಕಟ್ಟೆಯ ಮೇಲೆ ಹಾಡಹಗಲೇ ಹೊಡೆದು ಅಣ್ಣನ ಕೊಲೆ ಮಾಡಿದ್ದಾರೆ.
ಇನ್ನು ಕೊಲೆ ಮಾಡಿದ ಆರೋಪಿಗಳಾದ ಸಂಜೀವ್, ಸಂಘರ್ಷ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಯ, ಉಳಿದ ಆರು ಜನ ಆರೋಪಿಗಳು ಪರಾರಿಯಾಗಿದ್ದಾರೆ (esಛಿಚಿಠಿeಜ) . ಪಿತ್ರಾರ್ಜಿತ ಆಸ್ತಿ ಅಣ್ಣತಮ್ಮಂದಿರಿಗೆ ಭಾಗ ಆಗಿರಲಿಲ್ಲ, ನ್ಯಾಯಾಲಯ (ಅouಡಿಣ) ಮೆಟ್ಟಿಲು ಏರಿ ತನ್ನ ಪಾಲಿನ ಆಸ್ತಿ ಪಡೆದಿದ್ದ ಅಣ್ಣ ಸಂಜಯ್, ಇದೇ ವಿಚಾರಕ್ಕೆ ಜಗಳವಾಗಿದ್ದು ಎನ್ನಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ, ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ವಿಚಾರಣೆ