2022ನೇ ಸಾಲಿನ ಸತೀಶ್‍ಧವನ್ ಪ್ರಶಸ್ತಿಗೆ ಭಾಜನರಾದ ಪಿ.ಡಿ.ಎ ಇಂಜಿನಿಯರಿಂಗ್‍ ಕಾಲೇಜಿನ ಪ್ರಾಧ್ಯಾಪಕಿ ಡಾ.ಜಯಶ್ರೀ ಅಗರಖೇಡ್
ಕಲಬುರಗಿ:ಆ.22: ಹೈದ್ರಾಬಾದಕರ್ನಾಟಕ ಶಿಕ್ಷಣ ಸಂಸ್ಥೆಯಪೂಜ್ಯದೊಡ್ಡಪ್ಪಅಪ್ಪಇಂಜಿನಿಯರಿಂಗಕಾಲೇಜಿನಕಂಪ್ಯೂಟರ್ ಸಾಯಿನ್ಸ್‍ಇಂಜಿನಿಯರಿಂಗ (ಸಿಎಸ್‍ಇ) ವಿಭಾಗದ ಪ್ರಾಧ್ಯಾಪಕರಾದಡಾ.ಜಯಶ್ರೀ ಅಗರಖೇಡ್, ಅವರಿಗೆ2022ನೇ ಸಾಲಿನ ವಿಜ್ಞಾನಿಗಳು ಮತ್ತು ಇಂಜಿನಿಯರ್‍ಗಳಿಗೆ ನೀಡಲಾಗುವಕರ್ನಾಟಕರಾಜ್ಯ ವಿಜ್ಞಾನ ಮತ್ತುತಂತ್ರಜ್ಞಾನ ಮಂಡಳಿ, ವಿಜ್ಞಾನ ಮತ್ತುತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರದಪೆÇ್ರ.ಸತೀಶ್‍ಧವನ್‍ರಾಜ್ಯ ಪ್ರಶಸ್ತಿಲಭಿಸಿದೆ.
ಡಾ. ಜಯಶ್ರೀ ಅಗರಖೇಡ್‍ಅವರುಕರ್ನಾಟಕಸರ್ಕಾರದವಿಜ್ಞಾನ ಮತ್ತುತಂತ್ರಜ್ಞಾನದಾರ್ಶನಿಕ ಸಮೂಹ (ವಿಜಿಎಸ್‍ಟಿ) ದಿಂದ “ಸಂಶೋಧನಾಪ್ರಕಟಣೆ”ಗಾಗಿ ಎರಡುರಾಷ್ಟ್ರೀಯಪ್ರಶಸ್ತಿಗಳನ್ನುಗೆದ್ದಕಲ್ಯಾಣಕರ್ನಾಟಕದಅತ್ಯಂತಕಿರಿಯಮಹಿಳೆಯಾಗಿದ್ದಾರೆ. ಅದಲ್ಲದೆಇವರಿಗೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಅವುಗಳೆಂದರೆ ISಖಿಇನವದೆಹಲಿ ವತಿಯಿಂದಅತ್ಯುತ್ತಮಮಹಿಳಾಇಂಜಿನಿಯರಿಂಗ್‍ಕಾಲೇಜುಶಿಕ್ಷಕಿ,.3 ಸೂಪರ್ ಸ್ಟಾರ್‍ಗಳು, 3 ಡಿಸಿಪ್ಲಿನ್ ಸ್ಟಾರ್‍ಗಳು, 2 ಡೊಮೇನ್ ಸ್ಕಾಲರ್ ಪ್ರಶಸ್ತಿಗಳು, 1 ಉತ್ಸಾಹಿ ಪ್ರಶಸ್ತಿ, 4 ಚಿನ್ನದ ಪದಕ, 13 ಬೆಳ್ಳಿ ಪದಕಗಳೊಂದಿಗೆ ಪ್ರೇರಿತ ಲರ್ನರ್ ಪ್ರಶಸ್ತಿ, Iಇಇಇ ಇತರಅಂತರರಾಷ್ಟ್ರೀಯ ಸಮ್ಮೇಳನಗಳಿಂದ Iಇಇಇಅತ್ಯುತ್ತಮ ಪೇಪರ್ ಪ್ರಶಸ್ತಿ, SWಂಙಂಒ ಓPಖಿಇಐ, ಭಾರತ ಸರ್ಕಾರದಒಊಖಆ ದಿಂದ10 ಸ್ಟಾರ್ ಪ್ರಶಸ್ತಿ ಗಳೊಂದಿಗೆ ಅವರುಅಗ್ರ 35 ರಲ್ಲಿ ಸ್ಥಾನ ಪಡೆದಿದ್ದಾರೆ. ಅದಲ್ಲದೆ16 ಪೇಟೆಂಟ್‍ಗಳಲ್ಲಿ ಭಾರತೀಯ ಪೇಟೆಂಟ್‍ನೊಂದಿಗೆ ನೀಡಲಾದ ಮೂರು ಸಂಶೋಧನಾ ಕೃತಿಗಳು ಮತ್ತು ಮೂರು ಪ್ರಕ್ರಿಯೆ ಪೇಟೆಂಟ್‍ಗಳು ಮತ್ತುನೋಂದಣಿಯೊಂದಿಗೆ ನೀಡಲಾದ ನಾಲ್ಕು ವಿನ್ಯಾಸ ಪೇಟೆಂಟ್‍ಗಳನ್ನು ಪ್ರಕಟಿಸಲಾಗಿದೆ.ಅವರು ಸಲ್ಲಿಸಿದ 200 ಸಂಶೋಧನಾ ಕೃತಿಗಳ ಪ್ರಕಟಣೆಗಳಲ್ಲಿ (SಅI/ Wಇಃ ಔಈ SಅIಇಓಅಇ / Uಉಅ), ಸುಮಾರು 100 ಪ್ರಕಟಣೆಗಳನ್ನು ಸ್ಕೋಪಸ್‍ಇಂಡೆಕ್ಸ್‍ಅಂತರಾಷ್ಟ್ರೀಯ ಜರ್ನಲ್‍ಗಳಲ್ಲಿ ಪ್ರಕಟಗೊಂಡಿವೆ.
ಡಾ.ಜಯಶ್ರೀಅಗರಖೇಡ್‍ಅವರು ವಿವಿಧ ವಿಶ್ವವಿದ್ಯಾಲಯಗಳು / ಕಾಲೇಜುಗಳಲ್ಲಿ ವಿಷಯಪರಿಣಿತರಾಗಿ, ಎಲೆಕ್ಟ್ರಾನಿಕ್ಸ್ ಮತ್ತುಟೆಲಿಕಮ್ಯುನಿಕೇಶನ್‍ಇಂಜಿನಿಯರ್ಸ್ ಸಂಸ್ಥೆಯ (Iಇಖಿಇ)ಎಕ್ಸಿಕ್ಯೂಟಿವ್‍ಕೌನ್ಸಿಲ್ ಸದಸ್ಯರಾಗಿ, Iಇಇಇಹಿರಿಯ ಸದಸ್ಯರಾಗಿ, ಬೌದ್ಧಿಕ ಆಸ್ತಿ ಹಕ್ಕುಗಳ ಸೆಲ್‍ನ (IPಖ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ಮಾರ್ಗದರ್ಶನದಅಡಿಯಲ್ಲಿ ಅನೇಕ ಯೋಜನೆಗಳು, ಪ್ರಾಜೆಕ್ಟ್‍ಗಳುವಿವಿಧಅಂತರಾಷ್ಟ್ರೀಯ ಮತ್ತುರಾಷ್ಟ್ರೀಯಸ್ಪರ್ಧೆಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿವೆ, Iಇಇಇ, ಅSI-iಟಿ ಂPP, ಏSಅSಖಿವತಿಯಿಂದಕೋವಿಡ್ ವಿರುದ್ಧ ಹೋರಾಡಲು ಪರಿಹಾರಕ್ಕಾಗಿ ಮೊಟ್ಟಮೊದಲ ಆನ್‍ಲೈನ್‍ಕೋಡ್ ಹ್ಯಾಕಥಾನ್‍ಅನ್ನುಅವರಮಾರ್ಗದರ್ಶನದಅಡಿಯಲ್ಲಿನಡೆಸಲಾಗಿದೆ, ಸ್ಮಾರ್ಟ್ ಸಿಟಿ ಪರಿಹಾರಗಳಿಗಾಗಿ ರಾಷ್ಟ್ರೀಯಕೋಡ್ ಹ್ಯಾಕಥಾನ್‍ನಡೆಸುವ ಮುಖಾಂತರಅವರ ಸೇವೆ ಸಮಾಜಕ್ಕೆಸಲ್ಲಿಸಿದಂತಾಗಿದೆ.
ಸಂಸ್ಥೆಯಕುಟುಂಬ ಸದಸ್ಯರು ಹಾಗೂ ಪ್ರಾಧ್ಯಾಪಕರಾದಡಾ.ಜಯಶ್ರೀಅಗರಖೇಡ್‍ಅವರ ಸಾಧನೆಗೆ ಹೈದ್ರಾಬಾದಕರ್ನಾಟಕ ಶಿಕ್ಷಣ ಸಂಸ್ಥೆಯಅಧ್ಯಕ್ಷರಾದ ಶ್ರೀ ಶಶಿಲ್ ಜಿ ನಮೋಶಿ, ಉಪಾಧ್ಯಕ್ಷರಾದಶ್ರೀ ರಾಜಾ ಭೀಮಳ್ಳಿ, ಕಾರ್ಯದರ್ಶಿಗಳಾದಶ್ರೀ ಉದಯ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದಡಾ.ಕೈಲಾಸ ಪಾಟೀಲ ಹಾಗೂ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು, ಉಪಪ್ರಾಂಶುಪಾಲರು ಹಾಗೂ ಎಲ್ಲಾಅಧ್ಯಾಪಕರು ಹಾಗೂ ಸಿಬ್ಬಂದಿಗಳು ಹರ್ಷವ್ಯಕ್ತಪಡಿಸಿಅವರನ್ನು ಅಭಿನಂದಿಸಿದ್ದಾರೆ ಎಂದುಹೈದ್ರಾಬಾದಕರ್ನಾಟಕ ಶಿಕ್ಷಣ ಸಂಸ್ಥೆಯಪತ್ರಿಕಾ ಮಾಧ್ಯಮದ ಸಂಯೋಜಕರಾದ ಶ್ರಿ. ಐ. ಕೆ. ಪಾಟೀಲ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.