ಸಮಾಜದಲ್ಲಿ ಮಹಿಳೆಯರನ್ನು ನೋಡುವದೃಷ್ಟಿಕೋನ ಸರಿಯಾಗಿರಲಿ :ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ
ವಿಜಯಪುರ:ಆ.೨೨:ಇತ್ತೀಚೆಗೆ ಬಾರಿ ಸುದ್ದಿಯಲ್ಲಿರುವಕೊಲ್ಕತ್ತಾದ ವೈದ್ಯ ಮೇಲಾಗಿರುವಅತ್ಯಾಚಾರಘಟನೆನಮ್ಮೆಲ್ಲರಿಗೂಅತ್ಯಂತನೋವಿನ,ದುಃಖದ ಸಂಗತಿಯಾಗಿದೆಕೊಲ್ಕತ್ತಾ ವೈದ್ಯೆಯ ಮೇಲಾಗಿರುವಅತ್ಯಾಚಾರಅತ್ಯಂತ ಭಯಾನಕರಇಂತಹಘಟನೆಗಳು ತಡೆಗಟ್ಟುವ ಕ್ರಮಗಳಾಗಬೇಕು ಎಂದು ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ ಹೇಳಿದರು.
ನಗರದಎಸ್ ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನಮಹಾವಿದ್ಯಾಲಯದಲ್ಲಿಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ ಮಹಾವಿದ್ಯಾಲಯದ ಮಹಿಳಾ ಸಬಲೀಕರಣಘಟಕಮತ್ತು ಲೈಂಗಿಕ ದೌರ್ಜನ್ಯ್ತಡೆಗಟ್ಟುವಘಟಕದಸಹಯೋಗದಲ್ಲಿಆಯೋಜಿಸಲಾದಇತ್ತೀಚೆಗೆ ಹೆಣ್ಣು ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯಗಳ ವಿರುದ್ಧ ಮೇಣದಬತ್ತಿ ಹಚ್ಚಿಕಪ್ಪು ಬಟ್ಟೆಧರಿಸಿ ಜಾಗೃತಿ ಮೂಡಿಸಲಾಯಿತು.ಇತ್ತೀಚೆಗೆಕೊಲ್ಕತ್ತಾದ ವೈದ್ಯ ಮೇಲಾಗಿರುವಅತ್ಯಾಚಾರಘಟನೆಇದರ ಬೆನ್ನಲ್ಲಿಯೇ ಮಹಾರಾಷ್ಟ್ರದಚಿಕ್ಕ ಮಕ್ಕಳ ಮೇಲೆ ಎಸಗಿರುವಕ್ರೂರಕೃತ್ಯದ ಮೇಲೆ ಮಾತನಾಡಲುಅಸಹ್ಯವಾಗುತ್ತದೆಎಂಧು ಕಳವಳ ವ್ಯಕ್ತಪಡಿಸಿದರು.
ಇಂತಹಲೈAಗಿಕ ದೌರ್ಜನ್ಯಘಟನೆಗಳನ್ನು ತಡೆಗಟ್ಟುವಲ್ಲಿ ಸಂಘಟನೆಗಳು ಮತ್ತುಅಧಿಕಾರಿವರ್ಗಅರಿವು ಮೂಡಿಸಬೇಕುಎಲ್ಲೆಡೆ ಮಹಿಳಾ ಸಬಲೀಕರಣ ಮತ್ತು ಲೈಂಗಿಕ ದೌರ್ಜನ್ಯತಡೆಗಟ್ಟುವ ಘಟಕಗಳನ್ನು ರಚನೆ ಮಹಿಳೆಯರಿಗೆ ಸೂಕ್ತವಾದ ವಾತಾವರಣಅಂದರೆ ಶೌಚಾಲಯ, ಸ್ಯಾನಿಟರಿ ಪ್ಯಾಡ್ , ಶುಚಿಯಾದ ಶೌಚಾಲಯ, ಶುದ್ಧವಾದಕಾರ್ಯ ಸ್ಥಳವಿರಬೇಕು.ಈ ರೀತಿಯ ಕೃತ್ಯಗಳು ಆಗುತ್ತಿರುವುದಕ್ಕೆ ಮುಖ್ಯ ಕಾರಣಗಳು ಮಹಿಳೆಯರನ್ನು ಗೌರವದಿಂದಕಾಣದೆಇರುವುದು.ಇAತಹ ಚಟುವಟಿಕೆಗಳನ್ನು ಕೇವಲ ಪ್ರತಿಭಟನೆ ಹೋರಾಟ ಮಾಡುವುದರಿಂದ ಮಾತ್ರ ಸಾಧ್ಯವಲ್ಲಮೊದಲು ನಾವು ಮಹಿಳೆಯರನ್ನು ನೋಡುವದೃಷ್ಟಿಕೋನ ಸರಿಯಾಗಿರಬೇಕುಅವರನ್ನುಗೌರವದಿಂದಕಾಣಬೇಕುಎAದು ಹೇಳಿದರು.
ಈ ಸಂದರ್ಭದಲ್ಲಿಪ್ರೊ.ಎಸ್.ಡಿ.ಪಾಟೋಲ,ಮಹಿಳಾ ಸಬಲೀಕರಣಘಟಕದ ಮುಖ್ಯಸ್ಥರಾದಪ್ರÆ್ರ.ವಿದ್ಯಾ.ಪಾಟೀಲ,ಲೈಂಗಿಕ ದೌರ್ಜನ್ಯತಡೆಗಟ್ಟುವಘಟಕದ ಮುಖ್ಯಸ್ಥರಾದಪ್ರೊ.ಆರ್.ಡಿ.ಜೋಶಿ,ಪ್ರೊ.ಪವನ್ ಮಹೇಂದ್ರಕ್,ಡಾ.ಅಮಿತ.ತೇರದಾಳೆ.ಡಾ.ಗಿರಿಜಾ ನಿಂಬಾಳ,ಪ್ರೊ.ಬಿಲಾಲ ಪಾನಿಬಂದ,ಡಾ.ತರನ್ನುಮ್‌ಜಬೀನ ಖಾನ,ಪ್ರೊ.ಸಿ.ಎನ್ ಕುನ್ನೂರ,ಶ್ರೀಮತಿ ಸವಿತಾಕನಕರೆಡ್ಡಿ,ಪ್ರೊ.ಶ್ವೇತಾ ಸವನೂರಮಹಾವಿದ್ಯಾಲಯ ಬೋಧಕ ಮತ್ತು ಬೋಧಕೇತರಸಿಬ್ಬಂದಿ ಮತ್ತುವಿದ್ಯಾರ್ಥಿಗಳು ಉಪಸ್ಥಿತರಿದ್ದರು.